Read ಕೀರ್ತನೆಗಳು Chapter 121 Online
Read ಕೀರ್ತನೆಗಳು Chapter 121 online from the Holy Bible. This chapter is part of the Book of ಕೀರ್ತನೆಗಳು in the Old Testament. Browse every verse with easy chapter navigation, continue to the next chapter, or explore the complete Book of ಕೀರ್ತನೆಗಳು and the Holy Bible online.
Choose a Chapter
ಕೀರ್ತನೆಗಳು 121
ಅಧ್ಯಾಯ 121
1. ನಾನು ಕಣ್ಣೆತ್ತಿ ಬೆಟ್ಟಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು?
2. ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಕರ್ತನ ಬಳಿಯಿಂದಲೇ ನನ್ನ ಸಹಾ ಯವು ಬರುತ್ತದೆ.
3. ಆತನು ನಿನ್ನ ಪಾದವನ್ನು ಕದಲಿ ಸದಿರಲಿ; ನಿನ್ನನ್ನು ಕಾಪಾಡುವಾತನು ತೂಕಡಿಸುವ ದಿಲ್ಲ.
4. ಇಗೋ, ಇಸ್ರಾಯೇಲನ್ನು ಕಾಪಾಡುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ.
5. ಕರ್ತನು ನಿನ್ನನ್ನು ಕಾಪಾಡುವಾತನಾಗಿದ್ದಾನೆ; ಕರ್ತನು ನಿನ್ನ ಬಲ ಗಡೆಯಲ್ಲಿ ನಿನ್ನ ನೆರಳಿನಂತೆ ಇದ್ದಾನೆ.
6. ಹಗಲಲ್ಲಿ ಸೂರ್ಯನೂ ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವದಿಲ್ಲ.
7. ಕರ್ತನು ಎಲ್ಲಾ ಕೇಡಿನಿಂದ ನಿನ್ನನೂ ನಿನ್ನ ಪ್ರಾಣವನ್ನೂ ಕಾಪಾಡುವನು.
8. ಕರ್ತನು ನಿನ್ನ ಹೋಗೋಣವನ್ನೂ ಬರೋಣವನ್ನೂ ಇಂದಿನಿಂದ ಸದಾಕಾಲವೂ ಕಾಪಾಡುವನು.
About ಕೀರ್ತನೆಗಳು Chapter 121
Read ಕೀರ್ತನೆಗಳು Chapter 121 online from the Holy Bible. This chapter is part of the Book of ಕೀರ್ತನೆಗಳು in the Old Testament. Continue reading with the chapter navigation above or explore the complete book.
Book Information
Book: ಕೀರ್ತನೆಗಳು
Chapter: 121
Testament: Old Testament
How to Read this Chapter
Use the Previous and Next Chapter buttons to continue reading ಕೀರ್ತನೆಗಳು. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಕೀರ್ತನೆಗಳು Chapter 121 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಕೀರ್ತನೆಗಳು Chapter 121?
ಕೀರ್ತನೆಗಳು Chapter 121 is part of the Book of ಕೀರ್ತನೆಗಳು in the Holy Bible.
Can I read this chapter online?
Yes. You can read the complete ಕೀರ್ತನೆಗಳು Chapter 121 online for free with easy chapter navigation.
More Chapters from ಕೀರ್ತನೆಗಳು
- ಕೀರ್ತನೆಗಳು Chapter 147
- ಕೀರ್ತನೆಗಳು Chapter 54
- ಕೀರ್ತನೆಗಳು Chapter 5
- ಕೀರ್ತನೆಗಳು Chapter 111
- ಕೀರ್ತನೆಗಳು Chapter 96
- ಕೀರ್ತನೆಗಳು Chapter 92
- ಕೀರ್ತನೆಗಳು Chapter 6
Explore More from ಹಳೆಯ ಒಡಂಬಡಿಕೆ
- ಕೀರ್ತನೆಗಳು Chapter 78
- 2 ಪೂರ್ವಕಾಲವೃತ್ತಾಂತ Chapter 15
- 1 ಪೂರ್ವಕಾಲವೃತ್ತಾಂತ Chapter 26
- ನೀತಿವಚನಗಳು Chapter 5
- ಯೆಶಾಯ Chapter 33
- 2 ಪೂರ್ವಕಾಲವೃತ್ತಾಂತ Chapter 10
- ಯೆರೆಮೀಯ Chapter 51