ಕೀರ್ತನೆಗಳು Chapter 54

For English

Read ಕೀರ್ತನೆಗಳು Chapter 54 Online

Read ಕೀರ್ತನೆಗಳು Chapter 54 online from the Holy Bible. This chapter is part of the Book of ಕೀರ್ತನೆಗಳು in the Old Testament. Browse every verse with easy chapter navigation, continue to the next chapter, or explore the complete Book of ಕೀರ್ತನೆಗಳು and the Holy Bible online.

Choose a Chapter

ಕೀರ್ತನೆಗಳು 54

ಅಧ್ಯಾಯ 54

1. ಓ ದೇವರೇ, ನಿನ್ನ ಹೆಸರಿನಿಂದ ನನ್ನನ್ನು ರಕ್ಷಿಸಿ ನಿನ್ನ ಬಲದಿಂದ ನನಗೆ ನ್ಯಾಯ ತೀರಿಸು.

2. ಓ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಬಾಯಿಯ ಮಾತುಗಳಿಗೆ ಕಿವಿಗೊಡು.

3. ಅನ್ಯರು ನನಗೆ ವಿರೋಧವಾಗಿ ಎದ್ದಿದ್ದಾರೆ; ಬಲಾ ತ್ಕಾರಿಗಳು ನನ್ನ ಪ್ರಾಣವನ್ನು ಹುಡುಕುತ್ತಾರೆ; ಅವರು ದೇವರನ್ನು ತಮ್ಮ ಮುಂದೆ ಇಟ್ಟುಕೊಳ್ಳಲಿಲ್ಲ. ಸೆಲಾ.

4. ಇಗೋ, ದೇವರು ನನ್ನ ಸಹಾಯಕನು; ಕರ್ತನು ನನ್ನ ಪ್ರಾಣವನ್ನು ಉದ್ಧಾರ ಮಾಡುವವರ ಸಂಗಡ ಇದ್ದಾನೆ.

5. ನನ್ನ ವಿರೋಧಿಗಳಿಗೆ ಆತನು ಕೇಡನ್ನು ಬದಲು ಕೊಡುವನು; ನಿನ್ನ ಸತ್ಯದಿಂದ ಅವರನ್ನು ಸಂಹರಿಸು.

6. ನಾನು ನಿನಗೆ ಉಚಿತವಾಗಿ ಬಲಿಯನ್ನು ಅರ್ಪಿಸುವೆನು. ಓ ಕರ್ತನೇ, ನಿನ್ನ ಹೆಸರನ್ನು ಕೊಂಡಾ ಡುವೆನು, ಅದು ಒಳ್ಳೇದು.

7. ಎಲ್ಲಾ ಇಕ್ಕಟ್ಟಿನಿಂದ ಆತನು ನನ್ನನ್ನು ಬಿಡಿಸಿದ್ದಾನೆ; ನನ್ನ ಶತ್ರುವಿನ ಗತಿ ಯನ್ನು ನೋಡಿ ನನ್ನ ಕಣ್ಣು ಸಂತೋಷಿಸುತ್ತದೆ.

About ಕೀರ್ತನೆಗಳು Chapter 54

Read ಕೀರ್ತನೆಗಳು Chapter 54 online from the Holy Bible. This chapter is part of the Book of ಕೀರ್ತನೆಗಳು in the Old Testament. Continue reading with the chapter navigation above or explore the complete book.

Book Information

Book: ಕೀರ್ತನೆಗಳು
Chapter: 54
Testament: Old Testament

How to Read this Chapter

Use the Previous and Next Chapter buttons to continue reading ಕೀರ್ತನೆಗಳು. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಕೀರ್ತನೆಗಳು Chapter 54 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಕೀರ್ತನೆಗಳು Chapter 54?

ಕೀರ್ತನೆಗಳು Chapter 54 is part of the Book of ಕೀರ್ತನೆಗಳು in the Holy Bible.

Can I read this chapter online?

Yes. You can read the complete ಕೀರ್ತನೆಗಳು Chapter 54 online for free with easy chapter navigation.

More Chapters from ಕೀರ್ತನೆಗಳು

  1. ಕೀರ್ತನೆಗಳು Chapter 147
  2. ಕೀರ್ತನೆಗಳು Chapter 5
  3. ಕೀರ್ತನೆಗಳು Chapter 125
  4. ಕೀರ್ತನೆಗಳು Chapter 111
  5. ಕೀರ್ತನೆಗಳು Chapter 96
  6. ಕೀರ್ತನೆಗಳು Chapter 94
  7. ಕೀರ್ತನೆಗಳು Chapter 92

Explore More from ಹಳೆಯ ಒಡಂಬಡಿಕೆ

  1. ಯಾಜಕಕಾಂಡ Chapter 18
  2. ನೆಹೆಮಿಯಾ Chapter 12
  3. ನೀತಿವಚನಗಳು Chapter 24
  4. ಹೋಶೇ Chapter 9
  5. ಕೀರ್ತನೆಗಳು Chapter 121
  6. ಜೆಕರ್ಯ Chapter 3
  7. ಯೆರೆಮೀಯ Chapter 8

Related Chapters & Readings

  1. ನೀತಿವಚನಗಳು Chapter 1
  2. ಮಾರ್ಕನು Chapter 5
  3. ಲೂಕನು Chapter 18
  4. ಆದಿಕಾಂಡ Chapter 39
  5. ಕೀರ್ತನೆಗಳು Chapter 80
  6. ಅಪೊಸ್ತಲರ ಕೃತ್ಯಗಳು Chapter 21
  7. ಮಾರ್ಕನು Chapter 8
Share Your Love

Leave a Reply

Your email address will not be published. Required fields are marked *