ಕೀರ್ತನೆಗಳು Chapter 124

For English

Read ಕೀರ್ತನೆಗಳು Chapter 124 Online

Read ಕೀರ್ತನೆಗಳು Chapter 124 online from the Holy Bible. This chapter is part of the Book of ಕೀರ್ತನೆಗಳು in the Old Testament. Browse every verse with easy chapter navigation, continue to the next chapter, or explore the complete Book of ಕೀರ್ತನೆಗಳು and the Holy Bible online.

Choose a Chapter

ಕೀರ್ತನೆಗಳು 124

ಅಧ್ಯಾಯ 124

1. ಇಸ್ರಾಯೇಲ್‌ ಈಗ ಹೇಳುವದೇನಂದರೆ: ಕರ್ತನು ನಮ್ಮ ಪಕ್ಷ ಇಲ್ಲದಿದ್ದರೆ,

2. ಮನುಷ್ಯರು ನಮಗೆ ವಿರೋಧವಾಗಿ ಏಳುವಾಗ, ಕರ್ತನು ನಮಗಿಲ್ಲದಿದ್ದರೆ ನಮ್ಮ ಮೇಲೆ ಅವರ ಕೋಪವು ಉರಿದು,

3. ಅವರು ನಮ್ಮನ್ನು ಜೀವಿತರಾಗಿ ನುಂಗಿಬಿಡುತ್ತಿದ್ದರು.

4. ಆಗ ನೀರುಗಳು ನಮ್ಮನ್ನು ಮುಣುಗಿಸುತ್ತಿದ್ದವು; ತೊರೆಯು ನಮ್ಮ ಪ್ರಾಣದ ಮೇಲೆ ಹರಿಯುತ್ತಿತ್ತು.

5. ಆಗ ನಮ್ಮ ಪ್ರಾಣದ ಮೇಲೆ ಗರ್ವದ ನೀರುಗಳು ಹರಿಯುತ್ತಿ ದ್ದವು.

6. ಆದರೆ ನಮ್ಮನ್ನು ಅವರ ಹಲ್ಲುಗಳಿಗೆ ಬೇಟೆ ಯಾಗಿ ಕೊಡದೆ ಇದ್ದ ಕರ್ತನಿಗೆ ಸ್ತೋತ್ರವಾಗಲಿ.

7. ನಮ್ಮ ಪ್ರಾಣವು ಪಕ್ಷಿಯ ಹಾಗೆ ಬೇಟೆಗಾರರ ಉರ್ಲಿನಿಂದ ತಪ್ಪಿಸಿಕೊಂಡಿತು; ಬಲೆಯು ಹರಿಯಿತು; ನಾವು ತಪ್ಪಿಸಿಕೊಂಡೆವು.

8. ನಮ್ಮ ಸಹಾಯವು ಆಕಾ ಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನ ಹೆಸರಿನಲ್ಲಿ ಇದೆ.

About ಕೀರ್ತನೆಗಳು Chapter 124

Read ಕೀರ್ತನೆಗಳು Chapter 124 online from the Holy Bible. This chapter is part of the Book of ಕೀರ್ತನೆಗಳು in the Old Testament. Continue reading with the chapter navigation above or explore the complete book.

Book Information

Book: ಕೀರ್ತನೆಗಳು
Chapter: 124
Testament: Old Testament

How to Read this Chapter

Use the Previous and Next Chapter buttons to continue reading ಕೀರ್ತನೆಗಳು. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಕೀರ್ತನೆಗಳು Chapter 124 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಕೀರ್ತನೆಗಳು Chapter 124?

ಕೀರ್ತನೆಗಳು Chapter 124 is part of the Book of ಕೀರ್ತನೆಗಳು in the Holy Bible.

Can I read this chapter online?

Yes. You can read the complete ಕೀರ್ತನೆಗಳು Chapter 124 online for free with easy chapter navigation.

More Chapters from ಕೀರ್ತನೆಗಳು

  1. ಕೀರ್ತನೆಗಳು Chapter 5
  2. ಕೀರ್ತನೆಗಳು Chapter 94
  3. ಕೀರ್ತನೆಗಳು Chapter 44
  4. ಕೀರ್ತನೆಗಳು Chapter 35
  5. ಕೀರ್ತನೆಗಳು Chapter 147
  6. ಕೀರ್ತನೆಗಳು Chapter 54
  7. ಕೀರ್ತನೆಗಳು Chapter 46

Explore More from ಹಳೆಯ ಒಡಂಬಡಿಕೆ

  1. ಯೆಶಾಯ Chapter 24
  2. ಯೆಶಾಯ Chapter 6
  3. ಯೆರೆಮೀಯ Chapter 42
  4. ಧರ್ಮೋಪದೇಶಕಾಂಡ Chapter 30
  5. ಯೋಬನು Chapter 4
  6. ನ್ಯಾಯಸ್ಥಾಪಕರು Chapter 9
  7. ಕೀರ್ತನೆಗಳು Chapter 84

Related Chapters & Readings

  1. 1 ಸಮುವೇಲನು Chapter 12
  2. ನೀತಿವಚನಗಳು Chapter 7
  3. ಯೆರೆಮೀಯ Chapter 3
  4. ಯೆಶಾಯ Chapter 52
  5. 2 ಪೇತ್ರನು Chapter 2
  6. ಮತ್ತಾಯನು Chapter 23
  7. ಯೋಹಾನನು Chapter 1
Share Your Love

Leave a Reply

Your email address will not be published. Required fields are marked *