ಕೀರ್ತನೆಗಳು Chapter 13

For English

Read ಕೀರ್ತನೆಗಳು Chapter 13 Online

Read ಕೀರ್ತನೆಗಳು Chapter 13 online from the Holy Bible. This chapter is part of the Book of ಕೀರ್ತನೆಗಳು in the Old Testament. Browse every verse with easy chapter navigation, continue to the next chapter, or explore the complete Book of ಕೀರ್ತನೆಗಳು and the Holy Bible online.

Choose a Chapter

ಕೀರ್ತನೆಗಳು 13

ಅಧ್ಯಾಯ 13

1. ಓ ಕರ್ತನೇ, ಎಷ್ಟರ ವರೆಗೆ ನನ್ನನ್ನು ಮರೆಯುವಿ? ಎಂದೆಂದಿಗೂ ಮರೆಯು ವಿಯೋ? ಎಷ್ಟರ ವರೆಗೆ ನಿನ್ನ ಮುಖವನ್ನು ನನ್ನಿಂದ ಮರೆಮಾಡುವಿ?

2. ಎಷ್ಟರ ವರೆಗೆ ನನ್ನ ಪ್ರಾಣದಲ್ಲಿ ಆಲೋಚನೆಗಳನ್ನೂ ಪ್ರತಿದಿನ ನನ್ನ ಹೃದಯದಲ್ಲಿ ದುಃಖವನ್ನೂ ಇಟ್ಟುಕೊಳ್ಳಬೇಕು? ಎಷ್ಟರ ವರೆಗೆ ನನ್ನ ಶತ್ರುವು ನನ್ನ ಮೇಲೆ ಹೆಚ್ಚಿಸಿಕೊಳ್ಳುವನು?

3. ನನ್ನ ದೇವರಾದ ಓ ಕರ್ತನೇ, ದೃಷ್ಟಿಸಿ ನನಗೆ ಉತ್ತರಕೊಡು; ನಾನು ಮರಣದ ನಿದ್ದೆಮಾಡದ ಹಾಗೆಯೂ

4. ನನ್ನ ಶತ್ರುವು–ಅವನನ್ನು ಗೆದ್ದೆನೆಂದು ಹೇಳದ ಹಾಗೆಯೂ ನಾನು ಕದಲುವಾಗ ನನ್ನನ್ನು ಹಿಂಸಿಸುವವರು ಉಲ್ಲಾಸಪಡದ ಹಾಗೆಯೂ ನನ್ನ ಕಣ್ಣುಗಳನ್ನು ಬೆಳಗುವ ಹಾಗೆ ಮಾಡು.

5. ನಾನಾದರೋ ನಿನ್ನ ಕರುಣೆಯಲ್ಲಿ ಭರವಸವಿ ಟ್ಟಿದ್ದೇನೆ; ನಿನ್ನ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾ ಸಪಡುವದು.

6. ನಾನು ಕರ್ತನಿಗೆ ಹಾಡುವೆನು; ಆತನು ನನಗೆ ಮೇಲು ಮಾಡಿದ್ದಾನೆ.

About ಕೀರ್ತನೆಗಳು Chapter 13

Read ಕೀರ್ತನೆಗಳು Chapter 13 online from the Holy Bible. This chapter is part of the Book of ಕೀರ್ತನೆಗಳು in the Old Testament. Continue reading with the chapter navigation above or explore the complete book.

Book Information

Book: ಕೀರ್ತನೆಗಳು
Chapter: 13
Testament: Old Testament

How to Read this Chapter

Use the Previous and Next Chapter buttons to continue reading ಕೀರ್ತನೆಗಳು. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಕೀರ್ತನೆಗಳು Chapter 13 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಕೀರ್ತನೆಗಳು Chapter 13?

ಕೀರ್ತನೆಗಳು Chapter 13 is part of the Book of ಕೀರ್ತನೆಗಳು in the Holy Bible.

Can I read this chapter online?

Yes. You can read the complete ಕೀರ್ತನೆಗಳು Chapter 13 online for free with easy chapter navigation.

More Chapters from ಕೀರ್ತನೆಗಳು

  1. ಕೀರ್ತನೆಗಳು Chapter 147
  2. ಕೀರ್ತನೆಗಳು Chapter 54
  3. ಕೀರ್ತನೆಗಳು Chapter 5
  4. ಕೀರ್ತನೆಗಳು Chapter 118
  5. ಕೀರ್ತನೆಗಳು Chapter 144
  6. ಕೀರ್ತನೆಗಳು Chapter 125
  7. ಕೀರ್ತನೆಗಳು Chapter 111

Explore More from ಹಳೆಯ ಒಡಂಬಡಿಕೆ

  1. 1 ಪೂರ್ವಕಾಲವೃತ್ತಾಂತ Chapter 17
  2. ಮೀಕ Chapter 4
  3. ಯೆಶಾಯ Chapter 26
  4. ಯೆಹೆಜ್ಕೇಲನು Chapter 27
  5. ಯೆಶಾಯ Chapter 34
  6. 2 ಪೂರ್ವಕಾಲವೃತ್ತಾಂತ Chapter 36
  7. 2 ಸಮುವೇಲನು Chapter 2

Related Chapters & Readings

  1. ಯೆರೆಮೀಯ Chapter 40
  2. ಕೀರ್ತನೆಗಳು Chapter 51
  3. ನ್ಯಾಯಸ್ಥಾಪಕರು Chapter 8
  4. ಧರ್ಮೋಪದೇಶಕಾಂಡ Chapter 32
  5. ಮತ್ತಾಯನು Chapter 9
  6. ಕೀರ್ತನೆಗಳು Chapter 104
  7. ಕೀರ್ತನೆಗಳು Chapter 66
Share Your Love

Leave a Reply

Your email address will not be published. Required fields are marked *