ಕೀರ್ತನೆಗಳು Chapter 93

For English

Read ಕೀರ್ತನೆಗಳು Chapter 93 Online

Read ಕೀರ್ತನೆಗಳು Chapter 93 online from the Holy Bible. This chapter is part of the Book of ಕೀರ್ತನೆಗಳು in the Old Testament. Browse every verse with easy chapter navigation, continue to the next chapter, or explore the complete Book of ಕೀರ್ತನೆಗಳು and the Holy Bible online.

Choose a Chapter

ಕೀರ್ತನೆಗಳು 93

ಅಧ್ಯಾಯ 93

1. ಕರ್ತನು ಆಳುತ್ತಾನೆ, ಆತನು ಘನತೆಯನ್ನು ಹೊದ್ದುಕೊಂಡಿದ್ದಾನೆ; ಕರ್ತನು ಬಲ ದಿಂದ ಹೊದ್ದುಕೊಂಡಿದ್ದಾನೆ, ಅದರಿಂದ ತನ್ನ ನಡು ವನ್ನು ಕಟ್ಟಿಕೊಂಡಿದ್ದಾನೆ; ಲೋಕವು ಸಹ ಸ್ಥಿರವಾಗಿದೆ; ಕದಲುವದಿಲ್ಲ.

2. ನಿನ್ನ ಸಿಂಹಾಸನವು ಪೂರ್ವಕಾಲ ದಿಂದ ಸ್ಥಿರವಾಗಿದೆ; ಯುಗಯುಗದಿಂದ ನೀನು ಇದ್ದೀ.

3. ಕರ್ತನೇ, ಪ್ರವಾಹಗಳು ಎತ್ತಲ್ಪಟ್ಟಿವೆ; ಪ್ರವಾಹಗಳು ತಮ್ಮ ಶಬ್ದವನ್ನು ಎತ್ತಿವೆ; ಪ್ರವಾಹ ಗಳು ತಮ್ಮ ತೆರೆಗಳನ್ನು ಎತ್ತುತ್ತವೆ.

4. ಬಹಳ ನೀರುಗಳ ಶಬ್ದಕ್ಕಿಂತಲೂ ಹೌದು, ಸಮುದ್ರದ ಬಲವಾದ ಅಲೆ ಗಳಿಗಿಂತಲೂ ಉನ್ನತದಲ್ಲಿ ಕರ್ತನು ಬಲಿಷ್ಠನಾಗಿ ದ್ದಾನೆ.

5. ನಿನ್ನ ಸಾಕ್ಷಿಗಳು ಬಹಳ ನಿಶ್ಚಯವಾದವುಗಳು; ಓ ಕರ್ತನೇ, ಸದಾ ನಿನ್ನ ಮನೆಗೆ ಯೋಗ್ಯವಾದದ್ದು ಪರಿಶುದ್ಧತ್ವವೇ.

About ಕೀರ್ತನೆಗಳು Chapter 93

Read ಕೀರ್ತನೆಗಳು Chapter 93 online from the Holy Bible. This chapter is part of the Book of ಕೀರ್ತನೆಗಳು in the Old Testament. Continue reading with the chapter navigation above or explore the complete book.

Book Information

Book: ಕೀರ್ತನೆಗಳು
Chapter: 93
Testament: Old Testament

How to Read this Chapter

Use the Previous and Next Chapter buttons to continue reading ಕೀರ್ತನೆಗಳು. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಕೀರ್ತನೆಗಳು Chapter 93 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಕೀರ್ತನೆಗಳು Chapter 93?

ಕೀರ್ತನೆಗಳು Chapter 93 is part of the Book of ಕೀರ್ತನೆಗಳು in the Holy Bible.

Can I read this chapter online?

Yes. You can read the complete ಕೀರ್ತನೆಗಳು Chapter 93 online for free with easy chapter navigation.

More Chapters from ಕೀರ್ತನೆಗಳು

  1. ಕೀರ್ತನೆಗಳು Chapter 147
  2. ಕೀರ್ತನೆಗಳು Chapter 54
  3. ಕೀರ್ತನೆಗಳು Chapter 118
  4. ಕೀರ್ತನೆಗಳು Chapter 5
  5. ಕೀರ್ತನೆಗಳು Chapter 63
  6. ಕೀರ್ತನೆಗಳು Chapter 125
  7. ಕೀರ್ತನೆಗಳು Chapter 115

Explore More from ಹಳೆಯ ಒಡಂಬಡಿಕೆ

  1. ಆದಿಕಾಂಡ Chapter 49
  2. ಯೆರೆಮೀಯ Chapter 45
  3. ನೀತಿವಚನಗಳು Chapter 3
  4. ಕೀರ್ತನೆಗಳು Chapter 53
  5. ಯೆರೆಮೀಯ Chapter 50
  6. ಕೀರ್ತನೆಗಳು Chapter 115
  7. 1 ಪೂರ್ವಕಾಲವೃತ್ತಾಂತ Chapter 23

Related Chapters & Readings

  1. ಲೂಕನು Chapter 22
  2. ನೀತಿವಚನಗಳು Chapter 24
  3. ಅರಣ್ಯಕಾಂಡ Chapter 27
  4. ಮತ್ತಾಯನು Chapter 17
  5. ಯೆಶಾಯ Chapter 45
  6. ಕೀರ್ತನೆಗಳು Chapter 23
  7. ನೀತಿವಚನಗಳು Chapter 28
Share Your Love

Leave a Reply

Your email address will not be published. Required fields are marked *