ಕೀರ್ತನೆಗಳು Chapter 120

For English

Read ಕೀರ್ತನೆಗಳು Chapter 120 Online

Read ಕೀರ್ತನೆಗಳು Chapter 120 online from the Holy Bible. This chapter is part of the Book of ಕೀರ್ತನೆಗಳು in the Old Testament. Browse every verse with easy chapter navigation, continue to the next chapter, or explore the complete Book of ಕೀರ್ತನೆಗಳು and the Holy Bible online.

Choose a Chapter

ಕೀರ್ತನೆಗಳು 120

ಅಧ್ಯಾಯ 120

1. ನನ್ನ ಇಕ್ಕಟ್ಟಿನಲ್ಲಿ ನಾನು ಕರ್ತನಿಗೆ ಕೂಗಿದೆನು; ಆತನು ನನಗೆ ಉತ್ತರ ಕೊಟ್ಟನು.

2. ಓ ಕರ್ತನೇ, ನನ್ನ ಪ್ರಾಣವನ್ನು ಸುಳ್ಳು ತುಟಿಯಿಂದಲೂ ಮೋಸದ ನಾಲಿಗೆಯಿಂದಲೂ ಬಿಡಿಸು.

3. ಸುಳ್ಳಿನ ನಾಲಿಗೆಯೇ, ದೇವರು ನಿನಗೇನು ಮಾಡ ಬೇಕು? ಆತನು ನಿನಗೇನು ಕೊಡಬೇಕು?

4. ಪರಾ ಕ್ರಮಶಾಲಿಯ ಹದವಾದ ಬಾಣಗಳು ಮತ್ತು ಜಾಲಿ ಮರದ ಕೆಂಡಗಳು ನಿನಗೆ ಕೊಡಲ್ಪಡಲಿ.

5. ಕೇದಾರಿನ ಗುಡಾರಗಳ ಬಳಿಯಲ್ಲಿ ವಾಸ ಮಾಡಿ ಮೇಷೆಕಿನಲ್ಲಿ ಪ್ರವಾಸಿಯಾಗಿರುವದರಿಂದ ನನಗೆ ಅಯ್ಯೋ!

6. ನನ್ನ ಪ್ರಾಣವು ಸಮಾಧಾನವನ್ನು ಹಗೆ ಮಾಡುವವರ ಸಂಗಡ ವಾಸಮಾಡಿ ಸಾಕಾಯಿತು.

7. ನಾನು ಸಮಾಧಾನವಾಗಿದ್ದೇನೆ; ಆದರೆ ನಾನು ಮಾತಾಡಲು ಅವರು ಯುದ್ಧಮಾಡು ವದಕ್ಕಿದ್ದಾರೆ.

About ಕೀರ್ತನೆಗಳು Chapter 120

Read ಕೀರ್ತನೆಗಳು Chapter 120 online from the Holy Bible. This chapter is part of the Book of ಕೀರ್ತನೆಗಳು in the Old Testament. Continue reading with the chapter navigation above or explore the complete book.

Book Information

Book: ಕೀರ್ತನೆಗಳು
Chapter: 120
Testament: Old Testament

How to Read this Chapter

Use the Previous and Next Chapter buttons to continue reading ಕೀರ್ತನೆಗಳು. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಕೀರ್ತನೆಗಳು Chapter 120 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಕೀರ್ತನೆಗಳು Chapter 120?

ಕೀರ್ತನೆಗಳು Chapter 120 is part of the Book of ಕೀರ್ತನೆಗಳು in the Holy Bible.

Can I read this chapter online?

Yes. You can read the complete ಕೀರ್ತನೆಗಳು Chapter 120 online for free with easy chapter navigation.

More Chapters from ಕೀರ್ತನೆಗಳು

  1. ಕೀರ್ತನೆಗಳು Chapter 147
  2. ಕೀರ್ತನೆಗಳು Chapter 54
  3. ಕೀರ್ತನೆಗಳು Chapter 5
  4. ಕೀರ್ತನೆಗಳು Chapter 144
  5. ಕೀರ್ತನೆಗಳು Chapter 125
  6. ಕೀರ್ತನೆಗಳು Chapter 118
  7. ಕೀರ್ತನೆಗಳು Chapter 111

Explore More from ಹಳೆಯ ಒಡಂಬಡಿಕೆ

  1. 1 ಅರಸುಗಳು Chapter 13
  2. ಕೀರ್ತನೆಗಳು Chapter 82
  3. 1 ಅರಸುಗಳು Chapter 6
  4. ಕೀರ್ತನೆಗಳು Chapter 85
  5. ಯೆಶಾಯ Chapter 15
  6. ನ್ಯಾಯಸ್ಥಾಪಕರು Chapter 2
  7. 2 ಪೂರ್ವಕಾಲವೃತ್ತಾಂತ Chapter 20

Related Chapters & Readings

  1. 2 ಅರಸುಗಳು Chapter 19
  2. ಧರ್ಮೋಪದೇಶಕಾಂಡ Chapter 23
  3. ಅಪೊಸ್ತಲರ ಕೃತ್ಯಗಳು Chapter 5
  4. ಯೋಹಾನನು Chapter 7
  5. ನೀತಿವಚನಗಳು Chapter 4
  6. ಲೂಕನು Chapter 9
  7. 2 ಪೂರ್ವಕಾಲವೃತ್ತಾಂತ Chapter 6
Share Your Love

Leave a Reply

Your email address will not be published. Required fields are marked *