Read ಕೀರ್ತನೆಗಳು Chapter 53 Online
Read ಕೀರ್ತನೆಗಳು Chapter 53 online from the Holy Bible. This chapter is part of the Book of ಕೀರ್ತನೆಗಳು in the Old Testament. Browse every verse with easy chapter navigation, continue to the next chapter, or explore the complete Book of ಕೀರ್ತನೆಗಳು and the Holy Bible online.
Choose a Chapter
ಕೀರ್ತನೆಗಳು 53
ಅಧ್ಯಾಯ 53
1. ದೇವರಿಲ್ಲವೆಂದು ಮೂರ್ಖನು ತನ್ನ ಹೃದಯದಲ್ಲಿ ಅಂದುಕೊಂಡಿದ್ದಾನೆ. ಅವರು ಕೆಟ್ಟುಹೋಗಿ ಅಸಹ್ಯವಾದ ಅಪರಾಧವನ್ನು ಮಾಡಿದ್ದಾರೆ; ಒಳ್ಳೇದನ್ನು ಮಾಡುವವನು ಯಾವನೂ ಇಲ್ಲ.
2. ದೇವರನ್ನು ಹುಡುಕುವ ಬುದ್ಧಿವಂತನು ಇದ್ದಾನೋ ಎಂದು ನೋಡುವದಕ್ಕೆ ದೇವರು ಆಕಾ ಶದಿಂದ ಮನುಷ್ಯರೆಲ್ಲರನ್ನು ದೃಷ್ಟಿಸಿ ನೋಡಿದಾಗ
3. ಎಲ್ಲರು ಹಿಂದಿರುಗಿದ್ದಾರೆ; ಒಟ್ಟಾಗಿ ಹೊಲೆಯಾಗಿ ದ್ದಾರೆ. ಒಳ್ಳೇದನ್ನು ಮಾಡುವವನು ಇಲ್ಲ, ಒಬ್ಬನಾ ದರೂ ಇಲ್ಲ.
4. ರೊಟ್ಟಿತಿನ್ನುವ ಪ್ರಕಾರ ನನ್ನ ಜನರನ್ನು ತಿಂದು ದೇವರನ್ನು ಸ್ಮರಿಸದೆ ಅಪರಾಧಮಾಡುವವರು ಅರಿ ಯರೋ?
5. ಭಯವಿಲ್ಲದಿರುವಲ್ಲಿ ಅವರು ಭಯ ಭ್ರಾಂತರಾದರು; ನಿನಗೆ ವಿರೋಧವಾಗಿ ದಂಡು ಇಳಿ ಸುವವನ ಎಲುಬುಗಳನ್ನು ದೇವರು ಚದರಿಸಿ ಬಿಟ್ಟಿ ದ್ದಾನೆ. ನೀನು ಅವರನ್ನು ನಾಚಿಕೆಪಡಿಸಿದ್ದೀ; ದೇವರು ಅವರನ್ನು ತಿರಸ್ಕರಿಸಿದ್ದಾನೆ.
6. ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬಂದರೆ ಎಷ್ಟೋ ಒಳ್ಳೇದು. ದೇವರು ತನ್ನ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ ಯಾಕೋಬನು ಉಲ್ಲಾಸಿಸುವನು, ಇಸ್ರಾಯೇಲನು ಸಂತೋಷಿ ಸುವನು.
About ಕೀರ್ತನೆಗಳು Chapter 53
Read ಕೀರ್ತನೆಗಳು Chapter 53 online from the Holy Bible. This chapter is part of the Book of ಕೀರ್ತನೆಗಳು in the Old Testament. Continue reading with the chapter navigation above or explore the complete book.
Book Information
Book: ಕೀರ್ತನೆಗಳು
Chapter: 53
Testament: Old Testament
How to Read this Chapter
Use the Previous and Next Chapter buttons to continue reading ಕೀರ್ತನೆಗಳು. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಕೀರ್ತನೆಗಳು Chapter 53 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಕೀರ್ತನೆಗಳು Chapter 53?
ಕೀರ್ತನೆಗಳು Chapter 53 is part of the Book of ಕೀರ್ತನೆಗಳು in the Holy Bible.
Can I read this chapter online?
Yes. You can read the complete ಕೀರ್ತನೆಗಳು Chapter 53 online for free with easy chapter navigation.
More Chapters from ಕೀರ್ತನೆಗಳು
- ಕೀರ್ತನೆಗಳು Chapter 147
- ಕೀರ್ತನೆಗಳು Chapter 54
- ಕೀರ್ತನೆಗಳು Chapter 118
- ಕೀರ್ತನೆಗಳು Chapter 5
- ಕೀರ್ತನೆಗಳು Chapter 74
- ಕೀರ್ತನೆಗಳು Chapter 63
- ಕೀರ್ತನೆಗಳು Chapter 125
Explore More from ಹಳೆಯ ಒಡಂಬಡಿಕೆ
- ಯೆಶಾಯ Chapter 21
- ಯೆರೆಮೀಯ Chapter 17
- ಯೆರೆಮೀಯ Chapter 28
- ಯೆರೆಮೀಯ Chapter 45
- ಯೆರೆಮೀಯ Chapter 5
- ಆದಿಕಾಂಡ Chapter 9
- ಯೋಬನು Chapter 39