Read ಕೀರ್ತನೆಗಳು Chapter 101 Online
Read ಕೀರ್ತನೆಗಳು Chapter 101 online from the Holy Bible. This chapter is part of the Book of ಕೀರ್ತನೆಗಳು in the Old Testament. Browse every verse with easy chapter navigation, continue to the next chapter, or explore the complete Book of ಕೀರ್ತನೆಗಳು and the Holy Bible online.
Choose a Chapter
ಕೀರ್ತನೆಗಳು 101
ಅಧ್ಯಾಯ 101
1. ಕರುಣೆ ನೀತಿಗಳನ್ನು ಕುರಿತು ಹಾಡುವೆನು; ಓ ಕರ್ತನೇ, ನಿನ್ನನ್ನು ಕೀರ್ತಿ ಸುವೆನು.
2. ಸಂಪೂರ್ಣವಾದ ಮಾರ್ಗದಲ್ಲಿ ಬುದ್ಧಿ ಯಿಂದ ನಡೆದು ಕೊಳ್ಳುವೆನು; ಯಾವಾಗ ನನ್ನ ಬಳಿಗೆ ಬರುವಿ? ನನ್ನ ಹೃದಯದ ಸಂಪೂರ್ಣತೆಯಿಂದ ನನ್ನ ಮನೆಯೊಳಗೆ ನಡೆದುಕೊಳ್ಳುವೆನು.
3. ಕೆಟ್ಟ ಕಾರ್ಯ ವನ್ನು ನನ್ನ ಕಣ್ಣುಗಳ ಮುಂದೆ ನಾನು ಇಡುವದಿಲ್ಲ; ಅಕ್ರಮಗಾರರ ಕೆಲಸವನ್ನು ಹಗೆ ಮಾಡುತ್ತೇನೆ; ಅದು ನನಗೆ ಅಂಟಿಕೊಳ್ಳದು.
4. ಡೊಂಕಾದ ಹೃದಯವು ನನ್ನನ್ನು ಬಿಟ್ಟು ಹೋಗುವದು; ಕೆಟ್ಟವನನ್ನು ತಿಳಿಯು ವದಿಲ್ಲ.
5. ಮರೆಯಾಗಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಗರ್ವದ ಕಣ್ಣೂ ಅಹಂಕಾರದ ಹೃದಯವೂ ಉಳ್ಳವನನ್ನು ತಾಳಲಾರೆನು.
6. ದೇಶದಲ್ಲಿರುವ ನಂಬಿಗಸ್ತರು ನನ್ನ ಸಂಗಡ ವಾಸಿ ಸುವ ಹಾಗೆ ನನ್ನ ಕಣ್ಣುಗಳು ಅವರ ಮೇಲೆ ಅವೆ; ಸಂಪೂರ್ಣವಾದ ಮಾರ್ಗದಲ್ಲಿ ನಡೆದು ಕೊಳ್ಳುವ ವನೇ ನನ್ನನ್ನು ಸೇವಿಸುವನು.
7. ಮೋಸ ಮಾಡುವವನು ನನ್ನ ಮನೆಯೊಳಗೆ ವಾಸಮಾಡನು; ಸುಳ್ಳಾಡುವವನು ನನ್ನ ಕಣ್ಣುಗಳ ಮುಂದೆ ನೆಲೆಯಾಗಿರುವದಿಲ್ಲ;
8. ದುಷ್ಟ ತನ ಮಾಡುವವರೆಲ್ಲರನ್ನು ಕರ್ತನ ಪಟ್ಟಣದೊಳ ಗಿಂದ ಕಡಿದು ಬಿಡುವ ಹಾಗೆ ಬೆಳಿಗ್ಗೆ ದೇಶದ ದುಷ್ಟ ರೆಲ್ಲರನ್ನು ಸಂಹರಿಸುವೆನು.
About ಕೀರ್ತನೆಗಳು Chapter 101
Read ಕೀರ್ತನೆಗಳು Chapter 101 online from the Holy Bible. This chapter is part of the Book of ಕೀರ್ತನೆಗಳು in the Old Testament. Continue reading with the chapter navigation above or explore the complete book.
Book Information
Book: ಕೀರ್ತನೆಗಳು
Chapter: 101
Testament: Old Testament
How to Read this Chapter
Use the Previous and Next Chapter buttons to continue reading ಕೀರ್ತನೆಗಳು. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಕೀರ್ತನೆಗಳು Chapter 101 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಕೀರ್ತನೆಗಳು Chapter 101?
ಕೀರ್ತನೆಗಳು Chapter 101 is part of the Book of ಕೀರ್ತನೆಗಳು in the Holy Bible.
Can I read this chapter online?
Yes. You can read the complete ಕೀರ್ತನೆಗಳು Chapter 101 online for free with easy chapter navigation.
More Chapters from ಕೀರ್ತನೆಗಳು
- ಕೀರ್ತನೆಗಳು Chapter 147
- ಕೀರ್ತನೆಗಳು Chapter 54
- ಕೀರ್ತನೆಗಳು Chapter 5
- ಕೀರ್ತನೆಗಳು Chapter 96
- ಕೀರ್ತನೆಗಳು Chapter 92
- ಕೀರ್ತನೆಗಳು Chapter 6
- ಕೀರ್ತನೆಗಳು Chapter 150
Explore More from ಹಳೆಯ ಒಡಂಬಡಿಕೆ
- 1 ಅರಸುಗಳು Chapter 12
- ವಿಮೋಚನಕಾಂಡ Chapter 4
- ಚೆಫನ್ಯ Chapter 1
- ಧರ್ಮೋಪದೇಶಕಾಂಡ Chapter 4
- ಯೆಹೋಶುವನು Chapter 2
- ಯೋಬನು Chapter 39
- ಯಾಜಕಕಾಂಡ Chapter 22