ಕೀರ್ತನೆಗಳು Chapter 87

For English

Read ಕೀರ್ತನೆಗಳು Chapter 87 Online

Read ಕೀರ್ತನೆಗಳು Chapter 87 online from the Holy Bible. This chapter is part of the Book of ಕೀರ್ತನೆಗಳು in the Old Testament. Browse every verse with easy chapter navigation, continue to the next chapter, or explore the complete Book of ಕೀರ್ತನೆಗಳು and the Holy Bible online.

Choose a Chapter

ಕೀರ್ತನೆಗಳು 87

ಅಧ್ಯಾಯ 87

1. ಆತನ ಅಸ್ತಿವಾರವು ಪರಿಶುದ್ಧ ಪರ್ವತಗಳಲ್ಲಿ ಅದೆ.

2. ಕರ್ತನು ಚಿಯೋನಿನ ಬಾಗಲುಗಳನ್ನು ಯಾಕೋಬನ ಎಲ್ಲಾ ನಿವಾಸಗಳಿ ಗಿಂತ ಪ್ರೀತಿಮಾಡುತ್ತಾನೆ.

3. ದೇವರ ಪಟ್ಟಣವೇ, ನಿನ್ನ ವಿಷಯವಾಗಿ ಘನವುಳ್ಳವುಗಳು ಹೇಳಲ್ಪಟ್ಟಿವೆ.

4. ರಾಹಬನ್ನೂ ಬಾಬೆಲನ್ನೂ ನನ್ನನ್ನು ತಿಳಿದವರಿಗೆ ಜ್ಞಾಪಕಮಾಡುವೆನು; ಫಿಲಿಷ್ಟಿಯವೂ ತೂರಿನ ಸಂಗಡ ಕೂಷನ್ನೂ ನೋಡು: ಈ ಮನುಷ್ಯನು ಅಲ್ಲಿ ಹುಟ್ಟಿ ದನು.

5. ಚೀಯೋನಿನ ವಿಷಯ ಹೇಳುವದೇನಂದರೆ –ಇಂಥಿಂಥವರು ಅದರಲ್ಲಿ ಹುಟ್ಟಿದರೆಂದೂ ಮಹೋ ನ್ನತನು ತಾನೇ ಅದನ್ನು ಸ್ಥಾಪಿಸುವನು.

6. ಕರ್ತನು ಜನಸಂಖ್ಯೆ ಬರೆಯುವಾಗ ಇವನು ಅಲ್ಲಿ ಹುಟ್ಟಿದ ನೆಂದು ಎಣಿಸುವನು ಸೆಲಾ.

7. ಹಾಡುವವರೂ ವಾದ್ಯ ಗಳನ್ನು ಬಾರಿಸುವವರೂ ಇದ್ದಾರೆ; ನನ್ನ ಬುಗ್ಗೆಗಳೆಲ್ಲಾ ನಿನ್ನಲ್ಲಿಯೇ.

About ಕೀರ್ತನೆಗಳು Chapter 87

Read ಕೀರ್ತನೆಗಳು Chapter 87 online from the Holy Bible. This chapter is part of the Book of ಕೀರ್ತನೆಗಳು in the Old Testament. Continue reading with the chapter navigation above or explore the complete book.

Book Information

Book: ಕೀರ್ತನೆಗಳು
Chapter: 87
Testament: Old Testament

How to Read this Chapter

Use the Previous and Next Chapter buttons to continue reading ಕೀರ್ತನೆಗಳು. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಕೀರ್ತನೆಗಳು Chapter 87 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಕೀರ್ತನೆಗಳು Chapter 87?

ಕೀರ್ತನೆಗಳು Chapter 87 is part of the Book of ಕೀರ್ತನೆಗಳು in the Holy Bible.

Can I read this chapter online?

Yes. You can read the complete ಕೀರ್ತನೆಗಳು Chapter 87 online for free with easy chapter navigation.

More Chapters from ಕೀರ್ತನೆಗಳು

  1. ಕೀರ್ತನೆಗಳು Chapter 147
  2. ಕೀರ್ತನೆಗಳು Chapter 54
  3. ಕೀರ್ತನೆಗಳು Chapter 118
  4. ಕೀರ್ತನೆಗಳು Chapter 5
  5. ಕೀರ್ತನೆಗಳು Chapter 138
  6. ಕೀರ್ತನೆಗಳು Chapter 74
  7. ಕೀರ್ತನೆಗಳು Chapter 63

Explore More from ಹಳೆಯ ಒಡಂಬಡಿಕೆ

  1. ಜೆಕರ್ಯ Chapter 13
  2. ಯೆಹೆಜ್ಕೇಲನು Chapter 37
  3. ಮಲಾಕಿಯ Chapter 4
  4. ಯೆಹೋಶುವನು Chapter 1
  5. ಧರ್ಮೋಪದೇಶಕಾಂಡ Chapter 14
  6. 1 ಪೂರ್ವಕಾಲವೃತ್ತಾಂತ Chapter 13
  7. ಯೋಬನು Chapter 28

Related Chapters & Readings

  1. ಯಾಜಕಕಾಂಡ Chapter 17
  2. ಅರಣ್ಯಕಾಂಡ Chapter 19
  3. ಜೆಕರ್ಯ Chapter 12
  4. ವಿಮೋಚನಕಾಂಡ Chapter 35
  5. ಆಮೋಸ Chapter 8
  6. 2 ಪೂರ್ವಕಾಲವೃತ್ತಾಂತ Chapter 15
  7. ಕೊಲೊಸ್ಸೆಯವರಿಗೆ Chapter 1
Share Your Love

Leave a Reply

Your email address will not be published. Required fields are marked *