2 ಪೂರ್ವಕಾಲವೃತ್ತಾಂತ Chapter 27

For English

Read 2 ಪೂರ್ವಕಾಲವೃತ್ತಾಂತ Chapter 27 Online

Read 2 ಪೂರ್ವಕಾಲವೃತ್ತಾಂತ Chapter 27 online from the Holy Bible. This chapter is part of the Book of 2 ಪೂರ್ವಕಾಲವೃತ್ತಾಂತ in the Old Testament. Browse every verse with easy chapter navigation, continue to the next chapter, or explore the complete Book of 2 ಪೂರ್ವಕಾಲವೃತ್ತಾಂತ and the Holy Bible online.

Choose a Chapter

2 ಪೂರ್ವಕಾಲವೃತ್ತಾಂತ 27

ಅಧ್ಯಾಯ 27

1. ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಹದಿನಾರು ವರುಷಗಳು ಆಳಿದನು. ಇವನ ತಾಯಿಯಾದ ಯೆರೂಷಳು ಚಾದೋಕನ ಮಗಳು.

2. ಇವನು ತನ್ನ ತಂದೆಯಾದ ಉಜ್ಜೀಯನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಸರಿಯಾದ ದ್ದನ್ನು ಮಾಡಿದನು. ಆದರೆ ಕರ್ತನ ಮನೆಯಲ್ಲಿ ಪ್ರವೇಶಿಸಲಿಲ್ಲ. ಜನರು ಇನ್ನೂ ಕೆಟ್ಟದ್ದನ್ನು ಮಾಡುತ್ತಾ ಇದ್ದರು.

3. ಇವನು ಕರ್ತನ ಮಂದಿರದ ಎತ್ತರವಾದ ಬಾಗಲನ್ನು ಕಟ್ಟಿಸಿ ಓಫೇಲ್‌ ಎಂಬ ಗೋಡೆಯ ಮೇಲೆ ಬಹಳವಾಗಿ ಕಟ್ಟಿಸಿದನು.

4. ಇದಲ್ಲದೆ ಯೆಹೂದ ಪರ್ವತಗಳಲ್ಲಿ ಪಟ್ಟಣಗಳನ್ನೂ ಅರಣ್ಯದಲ್ಲಿ ಕೋಟೆ ಗಳನ್ನೂ ಗಡೀಸ್ಥಾನಗಳನ್ನೂ ಕಟ್ಟಿಸಿದನು.

5. ಇವನು ಅಮ್ಮೋನಿಯರ ಅರಸನ ಸಂಗಡ ಯುದ್ಧಮಾಡಿ ಅವ ನನ್ನು ಜಯಿಸಿದನು. ಆದ್ದರಿಂದ ಅಮ್ಮೋನನ ಮಕ್ಕಳು ಅದೇ ವರುಷದಲ್ಲಿ ನೂರು ಬೆಳ್ಳಿ ತಲಾಂತುಗಳನ್ನೂ ಹತ್ತುಸಾವಿರ ಅಳತೆಯ ಗೋಧಿಯನ್ನೂ ಹತ್ತು ಸಾವಿರ ಕೋರ್‌ ಜವೆ ಗೋಧಿಯನ್ನೂ ಅವನಿಗೆ ಕೊಟ್ಟರು. ಅಮ್ಮೋನನ ಮಕ್ಕಳು ಎರಡನೇ ವರುಷದಲ್ಲಿಯೂ ಮೂರನೇ ವರುಷದಲ್ಲಿಯೂ ಅದೇ ಪ್ರಕಾರ ಅವನಿಗೆ ಕೊಟ್ಟರು.

6. ಹೀಗೆಯೇ ಯೋತಾಮನು ತನ್ನ ದೇವ ರಾದ ಕರ್ತನ ಮುಂದೆ ತನ್ನ ಮಾರ್ಗಗಳನ್ನು ಸರಿಪಡಿಸಿ ದ್ದರಿಂದ ಇವನು ಬಲಗೊಂಡನು.

7. ಯೋತಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಯುದ್ಧಗಳೂ ಅವನ ಮಾರ್ಗಗಳೂ ಇಗೋ, ಅವು ಇಸ್ರಾಯೇಲ್‌ ಯೆಹೂದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

8. ಇವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಹದಿನಾರು ವರುಷ ಆಳಿದನು.

9. ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾ ಜನು ಅವನಿಗೆ ಬದಲಾಗಿ ಆಳಿದನು.

About 2 ಪೂರ್ವಕಾಲವೃತ್ತಾಂತ Chapter 27

Read 2 ಪೂರ್ವಕಾಲವೃತ್ತಾಂತ Chapter 27 online from the Holy Bible. This chapter is part of the Book of 2 ಪೂರ್ವಕಾಲವೃತ್ತಾಂತ in the Old Testament. Continue reading with the chapter navigation above or explore the complete book.

Book Information

Book: 2 ಪೂರ್ವಕಾಲವೃತ್ತಾಂತ
Chapter: 27
Testament: Old Testament

How to Read this Chapter

Use the Previous and Next Chapter buttons to continue reading 2 ಪೂರ್ವಕಾಲವೃತ್ತಾಂತ. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading 2 ಪೂರ್ವಕಾಲವೃತ್ತಾಂತ Chapter 27 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is 2 ಪೂರ್ವಕಾಲವೃತ್ತಾಂತ Chapter 27?

2 ಪೂರ್ವಕಾಲವೃತ್ತಾಂತ Chapter 27 is part of the Book of 2 ಪೂರ್ವಕಾಲವೃತ್ತಾಂತ in the Holy Bible.

Can I read this chapter online?

Yes. You can read the complete 2 ಪೂರ್ವಕಾಲವೃತ್ತಾಂತ Chapter 27 online for free with easy chapter navigation.

More Chapters from 2 ಪೂರ್ವಕಾಲವೃತ್ತಾಂತ

  1. 2 ಪೂರ್ವಕಾಲವೃತ್ತಾಂತ Chapter 18
  2. 2 ಪೂರ್ವಕಾಲವೃತ್ತಾಂತ Chapter 30
  3. 2 ಪೂರ್ವಕಾಲವೃತ್ತಾಂತ Chapter 20
  4. 2 ಪೂರ್ವಕಾಲವೃತ್ತಾಂತ Chapter 13
  5. 2 ಪೂರ್ವಕಾಲವೃತ್ತಾಂತ Chapter 17
  6. 2 ಪೂರ್ವಕಾಲವೃತ್ತಾಂತ Chapter 15
  7. 2 ಪೂರ್ವಕಾಲವೃತ್ತಾಂತ Chapter 33

Explore More from ಹಳೆಯ ಒಡಂಬಡಿಕೆ

  1. ಯೆಶಾಯ Chapter 10
  2. ಕೀರ್ತನೆಗಳು Chapter 66
  3. ಯೆಶಾಯ Chapter 2
  4. ಧರ್ಮೋಪದೇಶಕಾಂಡ Chapter 14
  5. ಜೆಕರ್ಯ Chapter 13
  6. ಕೀರ್ತನೆಗಳು Chapter 85
  7. ಧರ್ಮೋಪದೇಶಕಾಂಡ Chapter 3

Related Chapters & Readings

  1. ಕೀರ್ತನೆಗಳು Chapter 87
  2. ಕೀರ್ತನೆಗಳು Chapter 27
  3. ಅರಣ್ಯಕಾಂಡ Chapter 1
  4. ಯೆಹೆಜ್ಕೇಲನು Chapter 20
  5. ಯೆಶಾಯ Chapter 44
  6. ಕೀರ್ತನೆಗಳು Chapter 142
  7. 2 ಪೂರ್ವಕಾಲವೃತ್ತಾಂತ Chapter 6
Share Your Love

Leave a Reply

Your email address will not be published. Required fields are marked *