ಪ್ರಕಟನೆ Chapter 15

For English

Read ಪ್ರಕಟನೆ Chapter 15 Online

Read ಪ್ರಕಟನೆ Chapter 15 online from the Holy Bible. This chapter is part of the Book of ಪ್ರಕಟನೆ in the New Testament. Browse every verse with easy chapter navigation, continue to the next chapter, or explore the complete Book of ಪ್ರಕಟನೆ and the Holy Bible online.

Choose a Chapter

A+ A A-

ಪ್ರಕಟನೆ 15

ಅಧ್ಯಾಯ 15

1. ಪರಲೋಕದಲ್ಲಿ ದೊಡ್ಡ ಅದ್ಭುತಕರವಾದ ಮತ್ತೊಂದು ಗುರುತನ್ನು ನಾನು ನೋಡಿ ದೆನು. ಏಳು ಮಂದಿ ದೂತರಲ್ಲಿ ಏಳು ಕಡೇ ಉಪದ್ರವ ಗಳಿದ್ದವು; ಯಾಕಂದರೆ ಅವುಗಳಲ್ಲಿ ದೇವರ ರೌದ್ರವು ತುಂಬಿದೆ.

2. ಬೆಂಕಿ ಬೆರೆತ ಒಂದು ಗಾಜಿನ ಸಮುದ್ರವೋ ಎಂಬಂತೆ ನನಗೆ ಕಾಣಿಸಿತು; ಆಗ ಮೃಗದ ಮೇಲೆಯೂ ಅದರ ವಿಗ್ರಹದ ಮೇಲೆಯೂ ಅದರ ಮುದ್ರೆಯ ಮೇಲೆಯೂ ಅದರ ಹೆಸರಿನ ಅಂಕೆಯ ಮೇಲೆಯೂ ಜಯ ಹೊಂದಿದವರು ದೇವರ ವೀಣೆಗಳನ್ನು ಹಿಡು ಕೊಂಡು ಗಾಜಿನ ಸಮುದ್ರದ ಮೇಲೆ ನಿಂತಿರುವದನು

3. ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ–ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.

4. ಓ ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿ ದ್ದಾರೆ? ಯಾಕಂದರೆ ನೀನೊಬ್ಬನೇ ಪರಿಶುದ್ಧನು; ನಿನ್ನ ತೀರ್ಪುಗಳು ಪ್ರಕಟವಾದದ್ದರಿಂದ ಎಲ್ಲಾ ಜನಾಂಗ ಗಳು ಬಂದು ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು ಎಂದು ಹೇಳಿದರು.

5. ಇದಾದ ಮೇಲೆ ನಾನು ನೋಡಿದಾಗ ಇಗೋ, ಪರಲೋಕದಲ್ಲಿರುವ ಸಾಕ್ಷೀ ಗುಡಾರದ ಆಲಯವು ತೆರೆಯಲ್ಪಟ್ಟಿತು.

6. ಇದಾದ ಮೇಲೆ ನಾನು ನೋಡಿದಾಗ ಇಗೋ, ಪರಲೋಕದಲ್ಲಿರುವ ಸಾಕ್ಷೀ ಗುಡಾರದ ಆಲಯವು ತೆರೆಯಲ್ಪಟ್ಟಿತು.

7. ದೇವರ ಮಹಿಮೆ ಯಿಂದಲೂ ಆತನ ಶಕ್ತಿಯಿಂದಲೂ ಉಂಟಾದ ಹೊಗೆ ಯಿಂದ ಆಲಯವು ತುಂಬಿದ ಕಾರಣ ಆ ಏಳುಮಂದಿ ದೂತರ ಏಳು ಉಪದ್ರವಗಳು ತೀರುವ ತನಕ ಆ ಆಲಯದೊಳಗೆ ಪ್ರವೇಶಿಸುವದಕ್ಕೆ ಯಾರಿಂದಲೂ ಆಗಲಿಲ್ಲ.

8. ದೇವರ ಮಹಿಮೆ ಯಿಂದಲೂ ಆತನ ಶಕ್ತಿಯಿಂದಲೂ ಉಂಟಾದ ಹೊಗೆ ಯಿಂದ ಆಲಯವು ತುಂಬಿದ ಕಾರಣ ಆ ಏಳುಮಂದಿ ದೂತರ ಏಳು ಉಪದ್ರವಗಳು ತೀರುವ ತನಕ ಆ ಆಲಯದೊಳಗೆ ಪ್ರವೇಶಿಸುವದಕ್ಕೆ ಯಾರಿಂದಲೂ ಆಗಲಿಲ್ಲ.

About ಪ್ರಕಟನೆ Chapter 15

Read ಪ್ರಕಟನೆ Chapter 15 online from the Holy Bible. This chapter is part of the Book of ಪ್ರಕಟನೆ in the New Testament. Continue reading with the chapter navigation above or explore the complete book.

Book Information

Book: ಪ್ರಕಟನೆ
Chapter: 15
Testament: New Testament

How to Read this Chapter

Use the Previous and Next Chapter buttons to continue reading ಪ್ರಕಟನೆ. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಪ್ರಕಟನೆ Chapter 15 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಪ್ರಕಟನೆ Chapter 15?

ಪ್ರಕಟನೆ Chapter 15 is part of the Book of ಪ್ರಕಟನೆ in the Holy Bible.

Can I read this chapter online?

Yes. You can read the complete ಪ್ರಕಟನೆ Chapter 15 online for free with easy chapter navigation.

More Chapters from ಪ್ರಕಟನೆ

  1. ಪ್ರಕಟನೆ Chapter 5
  2. ಪ್ರಕಟನೆ Chapter 6
  3. ಪ್ರಕಟನೆ Chapter 1
  4. ಪ್ರಕಟನೆ Chapter 17
  5. ಪ್ರಕಟನೆ Chapter 4
  6. ಪ್ರಕಟನೆ Chapter 3
  7. ಪ್ರಕಟನೆ Chapter 12

Explore More from ಹೊಸ ಒಡಂಬಡಿಕೆ

  1. ಇಬ್ರಿಯರಿಗೆ Chapter 1
  2. 2 ಕೊರಿಂಥದವರಿಗೆ Chapter 4
  3. ಅಪೊಸ್ತಲರ ಕೃತ್ಯಗಳು Chapter 5
  4. 1 ಥೆಸಲೊನೀಕದವರಿಗೆ Chapter 3
  5. ಯೋಹಾನನು Chapter 11
  6. ಅಪೊಸ್ತಲರ ಕೃತ್ಯಗಳು Chapter 24
  7. ರೋಮಾಪುರದವರಿಗೆ Chapter 14

Related Chapters & Readings

  1. 1 ಸಮುವೇಲನು Chapter 24
  2. ಧರ್ಮೋಪದೇಶಕಾಂಡ Chapter 18
  3. 1 ಪೂರ್ವಕಾಲವೃತ್ತಾಂತ Chapter 18
  4. ಆದಿಕಾಂಡ Chapter 42
  5. 1 ಥೆಸಲೊನೀಕದವರಿಗೆ Chapter 4
  6. ಯೆಹೋಶುವನು Chapter 1
  7. ನ್ಯಾಯಸ್ಥಾಪಕರು Chapter 20
Share Your Love

Leave a Reply

Your email address will not be published. Required fields are marked *