ಜೆಕರ್ಯ Chapter 3

For English

Read ಜೆಕರ್ಯ Chapter 3 Online

Read ಜೆಕರ್ಯ Chapter 3 online from the Holy Bible. This chapter is part of the Book of ಜೆಕರ್ಯ in the Old Testament. Browse every verse with easy chapter navigation, continue to the next chapter, or explore the complete Book of ಜೆಕರ್ಯ and the Holy Bible online.

Choose a Chapter

ಜೆಕರ್ಯ 3

ಅಧ್ಯಾಯ 3

1. ಇದಲ್ಲದೆ ಆತನು ನನಗೆ–ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು.

2. ಆಗ ಕರ್ತನ ದೂತನು ಸೈತಾನನಿಗೆ–ಸೈತಾನನೇ, ಕರ್ತನು ನಿನ್ನನ್ನು ಗದರಿಸಲಿ; ಹೌದು, ಯೆರೂಸಲೇಮನ್ನು ಆದುಕೊಂಡ ಕರ್ತನು ನಿನ್ನನ್ನು ಗದರಿಸಲಿ; ಅದು ಬೆಂಕಿಯೊಳಗಿಂದ ಎಳೆದ ಕೊಳ್ಳೆಯಾಗಿದೆಯಲ್ಲವೋ ಅಂದನು.

3. ಯೆಹೋಶು ವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವ ನಾಗಿ ದೂತನ ಮುಂದೆ ನಿಂತನು.

4. ಆಗ ಅವನು ಉತ್ತರಕೊಟ್ಟು ತನ್ನ ಮುಂದೆ ನಿಂತವರಿಗೆ–ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದು ಹಾಕಿರಿ ಅಂದನು. ಅವನಿಗೆ–ಇಗೋ, ನಿನ್ನ ಅಕ್ರಮವು ನಿನ್ನನ್ನು ಬಿಟ್ಟುಹೋಗುವಂತೆ ಮಾಡಿದ್ದೇನೆ; ಬದಲು ವಸ್ತ್ರಗಳನ್ನು ನಿನಗೆ ತೊಡಿಸುವೆನು ಅಂದನು.

5. ಆಗ ನಾನು–ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಡಿರಿ ಅಂದೆನು. ಆಗ ಅವರು ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಟ್ಟು ಅವನಿಗೆ ನಿಲು ವಂಗಿಗಳನ್ನು ತೊಡಿಸಿದರು; ಕರ್ತನ ದೂತನು ಪಕ್ಕ ದಲ್ಲಿ ನಿಂತಿದ್ದನು.

6. ಆಗ ಕರ್ತನ ದೂತನು ಯೆಹೋ ಶುವನಿಗೆ ಸಾಕ್ಷಿ ಕೊಟ್ಟದ್ದೇನಂದರೆ–

7. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ–ನೀನು ನನ್ನ ಮಾರ್ಗಗಳಲ್ಲಿ ನಡೆದು ನನ್ನ ಆಜ್ಞೆಯನ್ನು ಕೈಕೋ, ಆಗ ನೀನು ನನ್ನ ಮನೆಗೂ ನ್ಯಾಯತೀರಿಸಿ ನನ್ನ ಅಂಗಳಗಳನ್ನೂ ಕಾಯುವಿ; ಇಲ್ಲಿ ನಿಂತವರ ಬಳಿಯಲ್ಲಿ ನಡೆದಾಡುವ ನಿನಗೆ ಸ್ಥಳಗಳನ್ನು ಕೊಡುವೆನು.

8. ಪ್ರಧಾನ ಯಾಜಕ ನಾದ ಓ ಯೆಹೋಶುವನೇ, ನೀನೂ ನಿನ್ನ ಮುಂದೆ ಕೂತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ; ಅವರು ಆಶ್ಚರ್ಯವನ್ನುಂಟು ಮಾಡುವ ಮನುಷ್ಯರಾಗಿ ದ್ದಾರೆ; ಇಗೋ, ನಾನು ಕೊಂಬೆಯೆಂಬ ನನ್ನ ಸೇವಕ ನನ್ನು ಬರಮಾಡುವೆನು.

9. ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವವು; ಇಗೋ, ನಾನು ಅದರ ಕೆತ್ತನೆಯಿಂದ ಕೆತ್ತುವೆನು; ಆ ದೇಶದ ಅಪರಾಧ ವನ್ನು ಒಂದೇ ದಿನದಲ್ಲಿ ತೊಲಗಿಸುವೆನು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.

10. ಆ ದಿನದಲ್ಲಿ ನೀವು ನಿಮ್ಮ ನಿಮ್ಮ ನೆರೆಯವರನ್ನು ದ್ರಾಕ್ಷೇಬಳ್ಳಿಯ ಕೆಳಗೂ ಅಂಜೂರ ಮರದ ಕೆಳಗೂ ಕರೆಯುವಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.

About ಜೆಕರ್ಯ Chapter 3

Read ಜೆಕರ್ಯ Chapter 3 online from the Holy Bible. This chapter is part of the Book of ಜೆಕರ್ಯ in the Old Testament. Continue reading with the chapter navigation above or explore the complete book.

Book Information

Book: ಜೆಕರ್ಯ
Chapter: 3
Testament: Old Testament

How to Read this Chapter

Use the Previous and Next Chapter buttons to continue reading ಜೆಕರ್ಯ. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಜೆಕರ್ಯ Chapter 3 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಜೆಕರ್ಯ Chapter 3?

ಜೆಕರ್ಯ Chapter 3 is part of the Book of ಜೆಕರ್ಯ in the Holy Bible.

Can I read this chapter online?

Yes. You can read the complete ಜೆಕರ್ಯ Chapter 3 online for free with easy chapter navigation.

More Chapters from ಜೆಕರ್ಯ

  1. ಜೆಕರ್ಯ Chapter 10
  2. ಜೆಕರ್ಯ Chapter 13
  3. ಜೆಕರ್ಯ Chapter 11
  4. ಜೆಕರ್ಯ Chapter 9
  5. ಜೆಕರ್ಯ Chapter 7
  6. ಜೆಕರ್ಯ Chapter 2
  7. ಜೆಕರ್ಯ Chapter 8

Explore More from ಹಳೆಯ ಒಡಂಬಡಿಕೆ

  1. 2 ಪೂರ್ವಕಾಲವೃತ್ತಾಂತ Chapter 21
  2. ಆಮೋಸ Chapter 5
  3. ಕೀರ್ತನೆಗಳು Chapter 96
  4. ಕೀರ್ತನೆಗಳು Chapter 76
  5. 1 ಸಮುವೇಲನು Chapter 5
  6. ಯೆಹೋಶುವನು Chapter 18
  7. 1 ಸಮುವೇಲನು Chapter 8

Related Chapters & Readings

  1. ಕೀರ್ತನೆಗಳು Chapter 147
  2. ಕೀರ್ತನೆಗಳು Chapter 134
  3. ಅರಣ್ಯಕಾಂಡ Chapter 33
  4. 2 ಪೂರ್ವಕಾಲವೃತ್ತಾಂತ Chapter 15
  5. ಹೋಶೇ Chapter 9
  6. ರೋಮಾಪುರದವರಿಗೆ Chapter 8
  7. ಯೆರೆಮೀಯ Chapter 20
Share Your Love

Leave a Reply

Your email address will not be published. Required fields are marked *