ಜೆಕರ್ಯ Chapter 5

For English

Read ಜೆಕರ್ಯ Chapter 5 Online

Read ಜೆಕರ್ಯ Chapter 5 online from the Holy Bible. This chapter is part of the Book of ಜೆಕರ್ಯ in the Old Testament. Browse every verse with easy chapter navigation, continue to the next chapter, or explore the complete Book of ಜೆಕರ್ಯ and the Holy Bible online.

Choose a Chapter

ಜೆಕರ್ಯ 5

ಅಧ್ಯಾಯ 5

1. ಆಗ ನಾನು ತಿರಿಗಿಕೊಂಡು ನನ್ನ ಕಣ್ಣು ಗಳನ್ನೆತ್ತಿ ನೋಡಲು ಇಗೋ, ಹಾರುವ ಸುರಳಿ.

2. ಆಗ ಅವನು ನನಗೆ–ಏನು ನೋಡುತ್ತೀ ಅಂದಾಗ ನಾನು–ಹಾರುವ ಸುರಳಿಯನ್ನು ನೋಡು ತ್ತೇನೆ; ಅದರ ಉದ್ದವು ಇಪ್ಪತ್ತು ಮೊಳಗಳಾಗಿಯೂ ಅದರ ಅಗಲವು ಹತ್ತು ಮೊಳಗಳಾಗಿಯೂ ಇದೆ ಅಂದೆನು.

3. ಆಗ ಅವನು ನನಗೆ ಹೇಳಿದ್ದೇನಂದರೆ–ದೇಶದ ಮೇಲೆಲ್ಲಾ ಹೊರಡುವ ಶಾಪವು ಇದೇ; ಕಳ್ಳತನ ಮಾಡುವವರೆಲ್ಲರು ಈ ದಿಕ್ಕಿನ ಪ್ರಕಾರ ತೆಗೆದುಹಾಕಲ್ಪಡುವರು; ಆಣೆ ಇಡುವವರೆಲ್ಲರು ಆ ಕಡೆ ಅದರ ಪ್ರಕಾರ ತೆಗೆದುಹಾಕಲ್ಪಡುವರು.

4. ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.

5. ಆಗ ನನ್ನ ಸಂಗಡ ಮಾತನಾಡಿದ ದೂತನು ಹೊರಟು–ನಿನ್ನ ಕಣ್ಣುಗಳನ್ನೆತ್ತಿ ಹೊರಡುವಂಥದ್ದು ಏನೆಂದು ನೋಡು ಎಂದು ನನಗೆ ಹೇಳಿದನು.

6. ನಾನು –ಇದೇನು ಅಂದಾಗ ಅವನು–ಇದು ಹೊರಡು ವಂಥ ಎಫವು ಅಂದನು; ಇದಲ್ಲದೆ ಅವನು–ಇದೇ ಸಮಸ್ತ ಭೂಮಿಯಲ್ಲಿ ಅವರ ಹೋಲಿಕೆ ಅಂದನು.

7. ಇಗೋ, ಸೀಸದ ಮಣವು ಎತ್ತಲ್ಪಟ್ಟಿತು; ಎಫದ ಮಧ್ಯದಲ್ಲಿ ಒಬ್ಬ ಸ್ತ್ರೀ ಕೂತುಕೊಂಡಿದ್ದಳು. ಆಗ ಅವನು –ಇದು ದುಷ್ಟತ್ವವು ಎಂತಂದು

8. ಅವಳನ್ನು ಎಫದ ಮಧ್ಯದಲ್ಲಿ ಹಾಕಿ ಆ ನೂಲಿನ ಸೀಸದ ಭಾರವನ್ನು ಅದರ ಬಾಯಿಯ ಮೇಲೆ ಇಟ್ಟನು.

9. ಆಗ ನಾನು ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ಇಬ್ಬರು ಸ್ತ್ರೀಯರು ಹೊರಟರು; ಅವರ ರೆಕ್ಕೆಗಳಲ್ಲಿ ಗಾಳಿ ಇತ್ತು; ಹೌದು, ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು; ಅವರು ಎಫವನ್ನು ಆಕಾಶಕ್ಕೂ ಭೂಮಿಗೂ ಮಧ್ಯದಲ್ಲಿ ಎತ್ತಿದರು.

10. ಆಗ ನಾನು ನನ್ನ ಸಂಗಡ ಮಾತನಾಡಿದ ದೂತನಿಗೆ–ಇವರು ಎಫವನ್ನು ಎಲ್ಲಿಗೆ ಹೊತ್ತು ಕ್ಕೊಂಡು ಹೋಗುತ್ತಾರೆ ಅಂದೆನು.

11. ಅವನು ನನಗೆ –ಶಿನಾರ್‌ ದೇಶದಲ್ಲಿ ಅದಕ್ಕೆ ಮನೆ ಕಟ್ಟುವದಕ್ಕಾಗಿ ತಕ್ಕೊಂಡು ಹೋಗುತ್ತಾರೆ; ಅಲ್ಲಿ ಅದು ಸ್ಥಾಪಿಸಲ್ಪಟ್ಟು ತನ್ನ ಸ್ಥಾನದಲ್ಲಿ ಇರಿಸಲ್ಪಡುವದು ಅಂದನು.

About ಜೆಕರ್ಯ Chapter 5

Read ಜೆಕರ್ಯ Chapter 5 online from the Holy Bible. This chapter is part of the Book of ಜೆಕರ್ಯ in the Old Testament. Continue reading with the chapter navigation above or explore the complete book.

Book Information

Book: ಜೆಕರ್ಯ
Chapter: 5
Testament: Old Testament

How to Read this Chapter

Use the Previous and Next Chapter buttons to continue reading ಜೆಕರ್ಯ. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಜೆಕರ್ಯ Chapter 5 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಜೆಕರ್ಯ Chapter 5?

ಜೆಕರ್ಯ Chapter 5 is part of the Book of ಜೆಕರ್ಯ in the Holy Bible.

Can I read this chapter online?

Yes. You can read the complete ಜೆಕರ್ಯ Chapter 5 online for free with easy chapter navigation.

More Chapters from ಜೆಕರ್ಯ

  1. ಜೆಕರ್ಯ Chapter 10
  2. ಜೆಕರ್ಯ Chapter 11
  3. ಜೆಕರ್ಯ Chapter 13
  4. ಜೆಕರ್ಯ Chapter 9
  5. ಜೆಕರ್ಯ Chapter 7
  6. ಜೆಕರ್ಯ Chapter 2
  7. ಜೆಕರ್ಯ Chapter 12

Explore More from ಹಳೆಯ ಒಡಂಬಡಿಕೆ

  1. 2 ಸಮುವೇಲನು Chapter 22
  2. 1 ಪೂರ್ವಕಾಲವೃತ್ತಾಂತ Chapter 17
  3. ಕೀರ್ತನೆಗಳು Chapter 69
  4. ಕೀರ್ತನೆಗಳು Chapter 117
  5. ಆದಿಕಾಂಡ Chapter 21
  6. 1 ಸಮುವೇಲನು Chapter 30
  7. ಆದಿಕಾಂಡ Chapter 50

Related Chapters & Readings

  1. ನ್ಯಾಯಸ್ಥಾಪಕರು Chapter 16
  2. ಮತ್ತಾಯನು Chapter 12
  3. ಹಗ್ಗಾಯ Chapter 1
  4. ಆದಿಕಾಂಡ Chapter 8
  5. ಯೋಬನು Chapter 33
  6. 2 ಸಮುವೇಲನು Chapter 14
  7. ದಾನಿಯೇಲನು Chapter 7
Share Your Love

Leave a Reply

Your email address will not be published. Required fields are marked *