ಹೋಶೇ Chapter 3

For English

Read ಹೋಶೇ Chapter 3 Online

Read ಹೋಶೇ Chapter 3 online from the Holy Bible. This chapter is part of the Book of ಹೋಶೇ in the Old Testament. Browse every verse with easy chapter navigation, continue to the next chapter, or explore the complete Book of ಹೋಶೇ and the Holy Bible online.

Choose a Chapter

ಹೋಶೇ 3

ಅಧ್ಯಾಯ 3

1. ತರುವಾಯ ಕರ್ತನು ನನಗೆ–ಬೇರೆ ದೇವತೆಗಳ ಕಡೆಗೆ ತಿರುಗಿಕೊಂಡು ದ್ರಾಕ್ಷೆಯ ಮದ್ಯ ಪಾತ್ರೆಗಳನ್ನು ಪ್ರೀತಿಸುವ ಇಸ್ರಾ ಯೇಲಿನ ಮಕ್ಕಳನ್ನು ಕರ್ತನು ಪ್ರೀತಿಸುವ ಪ್ರಕಾರ ಅವಳು ವ್ಯಭಿಚಾರಿಣಿಯಾಗಿದ್ದರೂ ನೀನು ಸ್ನೇಹಿತ ನಿಂದ ಪ್ರೀತಿಮಾಡಲ್ಪಟ್ಟ ಸ್ತ್ರೀಯನ್ನು ಪ್ರೀತಿಮಾಡು ಎಂದು ಹೇಳಲು

2. ಹಾಗೆಯೇ ನಾನು ಅವಳನ್ನು ನನಗಾಗಿ ಹದಿನೈದು ಬೆಳ್ಳಿಯ ತುಂಡುಗಳಿಗೂ ಮತ್ತು ಹೋಮೆರ್‌ ಜವೆಗೋಧಿಗೂ ಒಂದುವರೆ ಹೋಮೆರ್‌ ಜವೆಗೋಧಿಗೂ ಕೊಂಡುಕೊಂಡೆನು.

3. ಅವಳಿಗೆ ನಾನು ಹೇಳಿದ್ದೇನಂದರೆ–ಬಹಳ ದಿವಸಗಳು ನನ ಗಾಗಿ ಇರಬೇಕು; ನೀನು ವ್ಯಭಿಚಾರವನ್ನು ಮಾಡ ಬಾರದು; ನೀನು ಬೇರೆ ಪುರುಷನಿಗಾಗಿ ಇರಬಾರದು. ಆಗ ನಾನು ನಿನಗಾಗಿ ಇರುವೆನು.

4. ಇಸ್ರಾಯೇಲಿನ ಮಕ್ಕಳು ಬಹಳ ದಿವಸಗಳ ವರೆಗೆ ಅರಸನಿಲ್ಲದೆ ಪ್ರಧಾ ನನಿಲ್ಲದೆ ಬಲಿ ಇಲ್ಲದೆ ವಿಗ್ರಹವಿಲ್ಲದೆ ಎಫೋದ್‌ ಇಲ್ಲದೆ ವಿಗ್ರಹಗಳು ಇಲ್ಲದೆ ಇರುವರು.

5. ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.

About ಹೋಶೇ Chapter 3

Read ಹೋಶೇ Chapter 3 online from the Holy Bible. This chapter is part of the Book of ಹೋಶೇ in the Old Testament. Continue reading with the chapter navigation above or explore the complete book.

Book Information

Book: ಹೋಶೇ
Chapter: 3
Testament: Old Testament

How to Read this Chapter

Use the Previous and Next Chapter buttons to continue reading ಹೋಶೇ. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಹೋಶೇ Chapter 3 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಹೋಶೇ Chapter 3?

ಹೋಶೇ Chapter 3 is part of the Book of ಹೋಶೇ in the Holy Bible.

Can I read this chapter online?

Yes. You can read the complete ಹೋಶೇ Chapter 3 online for free with easy chapter navigation.

More Chapters from ಹಳೆಯ ಒಡಂಬಡಿಕೆ

  1. ದಾನಿಯೇಲನು Chapter 12
  2. 2 ಪೂರ್ವಕಾಲವೃತ್ತಾಂತ Chapter 18
  3. 2 ಅರಸುಗಳು Chapter 17
  4. ಕೀರ್ತನೆಗಳು Chapter 147
  5. ಯೆಶಾಯ Chapter 55
  6. ಯೆಶಾಯ Chapter 50
  7. ನೀತಿವಚನಗಳು Chapter 23

Explore More from ಹೋಶೇ

  1. ಹೋಶೇ Chapter 9
  2. ಹೋಶೇ Chapter 12
  3. ಹೋಶೇ Chapter 6
  4. ಹೋಶೇ Chapter 7
  5. ಹೋಶೇ Chapter 8
  6. ಹೋಶೇ Chapter 10
  7. ಹೋಶೇ Chapter 2

Related Chapters & Readings

  1. ಮಲಾಕಿಯ Chapter 4
  2. 1 ಕೊರಿಂಥದವರಿಗೆ Chapter 10
  3. 2 ಅರಸುಗಳು Chapter 11
  4. 1 ಥೆಸಲೊನೀಕದವರಿಗೆ Chapter 4
  5. ಯೆರೆಮೀಯ Chapter 17
  6. ಕೀರ್ತನೆಗಳು Chapter 136
  7. ಯೆರೆಮೀಯ Chapter 43
Share Your Love

Leave a Reply

Your email address will not be published. Required fields are marked *