Read ಯೆರೆಮೀಯ Chapter 45 Online
Read ಯೆರೆಮೀಯ Chapter 45 online from the Holy Bible. This chapter is part of the Book of ಯೆರೆಮೀಯ in the Old Testament. Browse every verse with easy chapter navigation, continue to the next chapter, or explore the complete Book of ಯೆರೆಮೀಯ and the Holy Bible online.
Choose a Chapter
ಯೆರೆಮೀಯ 45
ಅಧ್ಯಾಯ 45
1. ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ನಾಲ್ಕನೇ ವರುಷದಲ್ಲಿ ನೇರೀಯನ ಮಗನಾದ ಬಾರೂಕನ ಈ ಮಾತುಗಳನ್ನು ಯೆರೆವಿಾಯನ ಬಾಯಿಂದ ಬಂದ ಹಾಗೆ ಪುಸ್ತಕದಲ್ಲಿ ಬರೆದ ಮೇಲೆ ಯೆರೆವಿಾಯನು ಅವನಿಗೆ ಹೇಳಿದ ವಾಕ್ಯವೆನಂದರೆ,
2. ಬಾರೂಕನೇ, ಇಸ್ರಾಯೇಲಿನ ದೇವರಾದ ಕರ್ತನು ನಿನ್ನನ್ನು ಕುರಿತು ಹೀಗೆ ಹೇಳುತ್ತಾನೆ–ಈಗ ನನಗೆ ಅಯ್ಯೋ!
3. ಕರ್ತನು ನನ್ನ ವ್ಯಥೆಗೆ ದುಃಖವನ್ನು ಕೂಡಿಸಿದ್ದಾನೆ; ನಿಟ್ಟುಸುರು ಬಿಡುವದರಿಂದ ದಣಿದಿ ದ್ದೇನೆ; ವಿಶ್ರಾಂತಿಯನ್ನು ಕಾಣೆನೆಂದು ನೀನು ಹೇಳಿದಿ ಯಲ್ಲಾ.
4. ನೀನು ಅವನಿಗೆ ಹೇಳತಕ್ಕದ್ದೇನಂದರೆ–ಕರ್ತನು ಹೀಗೆ ಹೇಳುತ್ತಾನೆ–ಇಗೋ, ಕಟ್ಟಿದ್ದನ್ನು ಕೆಡವಿಬಿಡುತ್ತೇನೆ; ನಾನು ನೆಟ್ಟದ್ದನ್ನು ಕಿತ್ತು ಹಾಕುತ್ತೇನೆ; ಹೌದು, ಈ ಸಮಸ್ತ ದೇಶವನ್ನೇ ನಾಶಮಾಡುತ್ತೇನೆ.
5. ಹಾಗಾದರೆ ನೀನು ನಿನಗೋಸ್ಕರ ಮಹತ್ತಾದವು ಗಳನ್ನು ಹುಡುಕುತ್ತೀಯೋ? ಹುಡುಕಬೇಡ; ಇಗೋ, ನಾನು ಎಲ್ಲಾ ಶರೀರದ ಮೇಲೆ ಕೇಡನ್ನು ತರುತ್ತೇನೆಂದು ಕರ್ತನು ಅನ್ನುತ್ತಾನೆ; ಆದರೂ ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನ ಪ್ರಾಣವನ್ನು ನಿನಗೆ ಕೊಳ್ಳೆಯಾಗಿ ಕೊಡುತ್ತೇನೆ.
About ಯೆರೆಮೀಯ Chapter 45
Read ಯೆರೆಮೀಯ Chapter 45 online from the Holy Bible. This chapter is part of the Book of ಯೆರೆಮೀಯ in the Old Testament. Continue reading with the chapter navigation above or explore the complete book.
Book Information
Book: ಯೆರೆಮೀಯ
Chapter: 45
Testament: Old Testament
How to Read this Chapter
Use the Previous and Next Chapter buttons to continue reading ಯೆರೆಮೀಯ. You can also adjust the font size for comfortable reading and browse other books of the Bible using the navigation links.
More Resources
Continue Reading the Bible
Continue reading ಯೆರೆಮೀಯ Chapter 45 and explore every book, chapter and verse of the Holy Bible. Use the navigation links above and below to move through the Scriptures with ease.
Frequently Asked Questions
What is ಯೆರೆಮೀಯ Chapter 45?
ಯೆರೆಮೀಯ Chapter 45 is part of the Book of ಯೆರೆಮೀಯ in the Holy Bible.
Can I read this chapter online?
Yes. You can read the complete ಯೆರೆಮೀಯ Chapter 45 online for free with easy chapter navigation.
More Chapters from ಯೆರೆಮೀಯ
- ಯೆರೆಮೀಯ Chapter 30
- ಯೆರೆಮೀಯ Chapter 15
- ಯೆರೆಮೀಯ Chapter 49
- ಯೆರೆಮೀಯ Chapter 42
- ಯೆರೆಮೀಯ Chapter 29
- ಯೆರೆಮೀಯ Chapter 28
- ಯೆರೆಮೀಯ Chapter 17
Explore More from ಹಳೆಯ ಒಡಂಬಡಿಕೆ
- ಆದಿಕಾಂಡ Chapter 44
- ಕೀರ್ತನೆಗಳು Chapter 136
- 1 ಸಮುವೇಲನು Chapter 25
- ನೀತಿವಚನಗಳು Chapter 4
- ಕೀರ್ತನೆಗಳು Chapter 3
- ಕೀರ್ತನೆಗಳು Chapter 129
- ಕೀರ್ತನೆಗಳು Chapter 26