1 ಕೊರಿಂಥದವರಿಗೆ Chapter 8

For English

Read 1 ಕೊರಿಂಥದವರಿಗೆ Chapter 8 Online

Read 1 ಕೊರಿಂಥದವರಿಗೆ Chapter 8 online from the Holy Bible. This chapter is part of the Book of 1 ಕೊರಿಂಥದವರಿಗೆ in the New Testament. Browse every verse with easy chapter navigation, continue to the next chapter, or explore the complete Book of 1 ಕೊರಿಂಥದವರಿಗೆ and the Holy Bible online.

Choose a Chapter

1 ಕೊರಿಂಥದವರಿಗೆ 8

ಅಧ್ಯಾಯ 8

1. ವಿಗ್ರಹಗಳಿಗೆ ಸಮರ್ಪಣೆ ಮಾಡುವವು ಗಳ ವಿಷಯದಲ್ಲಿ ನಮ್ಮೆಲ್ಲರಿಗೂ ಜ್ಞಾನ ವಿದೆಯೆಂದು ನಾವು ಬಲ್ಲೆವು; ಜ್ಞಾನವು ಉಬ್ಬಿಕೊಳ್ಳುತ್ತದೆ, ಆದರೆ ಪ್ರಿತಿಯು ಭಕ್ತಿವೃದ್ಧಿಯನ್ನುಂಟುಮಾಡು ತ್ತದೆ.

2. ಒಬ್ಬನು ತಾನು ಏನಾದರೂ ತಿಳಿದುಕೊಂಡಿ ದ್ದೇನೆಂದು ನೆನಸುವದಾದರೆ ಅವನು ತಿಳಿದುಕೊಳ್ಳ ಬೇಕಾಗಿರುವದನ್ನು ಇನ್ನೂ ತಿಳಿಯದವನಾಗಿದ್ದಾನೆ.

3. ಆದರೆ ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನೇ ದೇವರು ತಿಳಿದಿದ್ದಾನೆ.

4. ವಿಗ್ರಹಗಳಿಗೆ ಸಮರ್ಪಣೆ ಮಾಡಿದವುಗಳನ್ನು ತಿನ್ನುವದರ ವಿಷ ಯದಲ್ಲಿ ನಾನು ಹೇಳುವದೇನಂದರೆ, ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದೂ ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ ನಾವು ಬಲ್ಲೆವು.

5. ಆಕಾಶದಲ್ಲಿಯಾಗಲೀ ಭೂಮಿಯಲ್ಲಾಗಲೀ ದೇವರು ಗಳೆಂದು ಕರೆಯಲ್ಪಟ್ಟವುಗಳು ಇದ್ದಾಗ್ಯೂ (ಅನೇಕ ದೇವರುಗಳು ಮತ್ತು ಅನೇಕ ಪ್ರಭುಗಳು ಇರುತ್ತಾರೆ.)

6. ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲ ಕಾರಣನು; ನಾವು ಆತನಲ್ಲಿ ಇದ್ದೇವೆ. ಕರ್ತನಾದ ಯೇಸು ಕ್ರಿಸ್ತನು ಒಬ್ಬನೇ; ಆತನ ಮುಖಾಂತರ ಸಮಸ್ತವೂ ಉಂಟಾಯಿತು; ನಾವು ಆತನ ಮುಖಾಂತರ ಉಂಟಾದೆವು.

7. ಆದರೆ ಆ ಜ್ಞಾನವು ಎಲ್ಲರಲ್ಲಿಯೂ ಇಲ್ಲ. ಕೆಲವರು ಈವರೆಗೂ ವಿಗ್ರಹದ ಬಳಿಗೆ ಹೋಗುವ ರೂಢಿಯಲ್ಲಿದ್ದದರಿಂದ ತಾವು ತಿನ್ನುವ ಪದಾರ್ಥಗಳನ್ನು ವಿಗ್ರಹಗಳಿಗೆ ಸಮರ್ಪಣೆ ಮಾಡಿದ್ದೆಂದು ತಿನ್ನುತ್ತಾರೆ; ಹೀಗೆ ಅವರ ಮನಸ್ಸು ಬಲಹೀನವಾಗಿರುವದರಿಂದ ಅಶುದ್ಧವಾಗಿದೆ.

8. ಆದರೆ ಆಹಾರವು ನಮ್ಮನ್ನು ದೇವರಿಗೆ ಮೆಚ್ಚಿಕೆಯಾದವರನ್ನಾಗಿ ಮಾಡಲಾರದು; ಯಾಕಂದರೆ ನಾವು ತಿಂದರೆ ನಮ ಗೇನೂ ಹೆಚ್ಚಾಗುವದಿಲ್ಲ; ಇಲ್ಲವೆ ನಾವು ತಿನ್ನದಿದ್ದರೆ ನಮಗೇನೂ ಕಡಿಮೆಯಿಲ್ಲ.

9. ಆದರೂ ಈ ನಿಮ್ಮ ಸ್ವಾತಂತ್ರ್ಯವು ಬಲವಿಲ್ಲದವರಿಗೆ ಒಂದು ವೇಳೆ ಅಭ್ಯಂತರ ವಾದೀತು, ಎಚ್ಚರಿಕೆಯಾಗಿರ್ರಿ.

10. ಜ್ಞಾನಿಯಾದ ನೀನು ವಿಗ್ರಹಾಲಯದಲ್ಲಿ ಊಟಕ್ಕೆ ಕೂತಿರುವಾಗ ನಿರ್ಬಲ ವಾದ ಮನಸ್ಸಾಕ್ಷಿಯುಳ್ಳ ಯಾವನಾದರೂ ಕಂಡರೆ ಅವನೂ ವಿಗ್ರಹಕ್ಕೆ ಸಮರ್ಪಣೆ ಮಾಡಿದ ಪದಾರ್ಥ ಗಳನ್ನು ತಿನ್ನುವದಕ್ಕೆ ಧೈರ್ಯ ತಂದುಕೊಂಡಾನಲ್ಲವೇ?

11. ಹೀಗೆ ಆ ಬಲಹೀನನಾದ ಸಹೋದರನು ನಿನ್ನ ಜ್ಞಾನದಿಂದ ನಾಶವಾಗುತ್ತಾನೆ; ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣಕೊಟ್ಟನಲ್ಲವೇ?

12. ಹೀಗಿರಲಾಗಿ ಸಹೋದರರಿಗೆ ವಿರೋಧವಾಗಿ ಪಾಪಮಾಡಿ ಅವರ ನಿರ್ಬಲವಾದ ಮನಸ್ಸನ್ನು ನೋಯಿಸಿ ಕ್ರಿಸ್ತನಿಗೆ ವಿರೋಧವಾಗಿ ಪಾಪ ಮಾಡುವವರಾಗುತ್ತೀರಿ.

13. ಆದದರಿಂದ ಆಹಾರವು ನನ್ನ ಸಹೋದರನಿಗೆ ಅಭ್ಯಂತರವಾದರೆ ನಾನು ನನ್ನ ಸಹೋದರನಿಗೆ ಅಭ್ಯಂತರಪಡಿಸದಂತೆ ಎಂದಿಗೂ ಮಾಂಸ ತಿನ್ನುವದಿಲ್ಲ.

About 1 ಕೊರಿಂಥದವರಿಗೆ Chapter 8

Read 1 ಕೊರಿಂಥದವರಿಗೆ Chapter 8 online from the Holy Bible. This chapter is part of the Book of 1 ಕೊರಿಂಥದವರಿಗೆ in the New Testament. Continue reading with the chapter navigation above or explore the complete book.

Book Information

Book: 1 ಕೊರಿಂಥದವರಿಗೆ
Chapter: 8
Testament: New Testament

How to Read this Chapter

Use the Previous and Next Chapter buttons to continue reading 1 ಕೊರಿಂಥದವರಿಗೆ. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading 1 ಕೊರಿಂಥದವರಿಗೆ Chapter 8 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is 1 ಕೊರಿಂಥದವರಿಗೆ Chapter 8?

1 ಕೊರಿಂಥದವರಿಗೆ Chapter 8 is part of the Book of 1 ಕೊರಿಂಥದವರಿಗೆ in the Holy Bible.

Can I read this chapter online?

Yes. You can read the complete 1 ಕೊರಿಂಥದವರಿಗೆ Chapter 8 online for free with easy chapter navigation.

More Chapters from 1 ಕೊರಿಂಥದವರಿಗೆ

  1. 1 ಕೊರಿಂಥದವರಿಗೆ Chapter 7
  2. 1 ಕೊರಿಂಥದವರಿಗೆ Chapter 16
  3. 1 ಕೊರಿಂಥದವರಿಗೆ Chapter 10
  4. 1 ಕೊರಿಂಥದವರಿಗೆ Chapter 14
  5. 1 ಕೊರಿಂಥದವರಿಗೆ Chapter 12
  6. 1 ಕೊರಿಂಥದವರಿಗೆ Chapter 11
  7. 1 ಕೊರಿಂಥದವರಿಗೆ Chapter 6

Explore More from ಹೊಸ ಒಡಂಬಡಿಕೆ

  1. ಯೂದನು Chapter 1
  2. ಯೋಹಾನನು Chapter 9
  3. 1 ಕೊರಿಂಥದವರಿಗೆ Chapter 4
  4. ಅಪೊಸ್ತಲರ ಕೃತ್ಯಗಳು Chapter 19
  5. ಯಾಕೋಬನು Chapter 2
  6. 2 ಕೊರಿಂಥದವರಿಗೆ Chapter 12
  7. ಅಪೊಸ್ತಲರ ಕೃತ್ಯಗಳು Chapter 5

Related Chapters & Readings

  1. ಯೆಹೋಶುವನು Chapter 9
  2. 2 ಕೊರಿಂಥದವರಿಗೆ Chapter 4
  3. ಧರ್ಮೋಪದೇಶಕಾಂಡ Chapter 16
  4. ವಿಮೋಚನಕಾಂಡ Chapter 17
  5. 2 ಪೂರ್ವಕಾಲವೃತ್ತಾಂತ Chapter 16
  6. ಪರಮಗೀತೆ Chapter 7
  7. ಮತ್ತಾಯನು Chapter 9
Share Your Love

Leave a Reply

Your email address will not be published. Required fields are marked *