ಯೆಹೆಜ್ಕೇಲನು Chapter 2

For English

Read ಯೆಹೆಜ್ಕೇಲನು Chapter 2 Online

Read ಯೆಹೆಜ್ಕೇಲನು Chapter 2 online from the Holy Bible. This chapter is part of the Book of ಯೆಹೆಜ್ಕೇಲನು in the Old Testament. Browse every verse with easy chapter navigation, continue to the next chapter, or explore the complete Book of ಯೆಹೆಜ್ಕೇಲನು and the Holy Bible online.

Choose a Chapter

ಯೆಹೆಜ್ಕೇಲನು 2

ಅಧ್ಯಾಯ 2

1. ಆತನು ನನಗೆ ಹೇಳಿದ್ದೇನಂದರೆ–ಮನುಷ್ಯಪುತ್ರನೇ, ನಿನ್ನ ಪಾದದ ಮೇಲೆ ನಿಲ್ಲು; ನಿನ್ನೊಡನೆ ನಾನು ಮಾತನಾಡುವೆನು ಅಂದನು.

2. ಹೀಗೆ ಆತನು ನನ್ನ ಸಂಗಡ ಮಾತನಾಡಿದಾಗ ಆತ್ಮನು ನನ್ನೊಳಗೆ ಪ್ರವೇಶಿಸಿ ನನ್ನನ್ನು ನಿಂತುಕೊಳ್ಳುವಂತೆ ಮಾಡಿತು; ಈ ರೀತಿ ನನ್ನ ಸಂಗಡ ಮಾತನಾಡುವದನ್ನು ನಾನು ಕೇಳಿದೆನು.

3. ಆತನು ನನಗೆ ಹೇಳಿದ್ದೇನಂದರೆ–ಮನುಷ್ಯಪುತ್ರನೇ, ನನಗೆ ವಿರೋಧವಾಗಿ ತಿರುಗಿಬಿದ್ದಂಥ ಮತ್ತು ಬೀಳುವಂಥ ಜನಾಂಗದವರಾದ ಇಸ್ರಾಯೇಲ್ಯರ ಮಕ್ಕಳ ಬಳಿಗೆ ನಾನು ನಿನ್ನನ್ನು ಕಳುಹಿಸು ತ್ತೇನೆ; ಅವರೂ ಅವರ ಪಿತೃಗಳೂ ಇಂದಿನ ವರೆಗೂ ನನಗೆ ವಿರೋಧವಾಗಿ ದ್ರೋಹಮಾಡಿದ್ದಾರೆ.

4. ಅವರು ನಿರ್ಲಜ್ಜರಾದ ಒರಟು ಹೃದಯವುಳ್ಳ ಮಕ್ಕಳಾಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ ನೀನು ಅವರಿಗೆ–ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳಬೇಕು.

5. ಅವರು ಕೇಳಲಿ ಅಥವಾ ಕೇಳದಿರಲಿ (ಅವರು ತಿರುಗಿಬೀಳುವ ಮನೆಯವರು); ಆದರೆ ತಮ್ಮೊಳಗೆ ಒಬ್ಬ ಪ್ರವಾದಿ ಇರುವನೆಂದು ತಿಳಿದು ಕೊಂಡರೆ ಸಾಕು.

6. ಇದಲ್ಲದೆ ಮನುಷ್ಯಪುತ್ರನೇ, ನೀನು ಅವರಿಗಾ ಗಲೀ ಅವರ ಮಾತುಗಳಿಗಾಗಲೀ ಭಯಪಡಬೇಡ. ಮುಳ್ಳುಗಳೂ ದತ್ತೂರಿಗಳೂ ನಿನ್ನ ಸಂಗಡ ಇದ್ದರೂ ಚೇಳುಗಳ ನಡುವೆ ನೀನು ವಾಸಿಸಿದರೂ ಸರಿ; ನೀನು ಅವರ ಮಾತುಗಳಿಗೆ ಭಯಪಡಬೇಡ, ಅವರು ತಿರುಗಿ ಬೀಳುವ ಮನೆಯವರಾದರೂ ಅವರ ನೋಟಗಳಿಗೆ ಅಂಜಬೇಡ.

7. ಕೇಳಿದರೂ ಸರಿ, ಕೇಳದಿದ್ದರೂ ಸರಿ; ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿಯೂ ತಿರುಗಿಬೀಳುವವರೇ.

8. ಮನುಷ್ಯಪುತ್ರನೇ, ನೀನಾದರೋ ನಾನು ಹೇಳುವ ದನ್ನು ಕೇಳು; ಆ ತಿರುಗಿಬೀಳುವವರ ಮನೆಯ ಹಾಗೆ ನೀನೂ ತಿರುಗಿಬೀಳಬೇಡ; ನಿನ್ನ ಬಾಯನ್ನು ತೆರೆದು ನಾನು ನಿನಗೆ ಕೊಡುವದನ್ನು ತಿನ್ನು ಅಂದನು.

9. ನಾನು ನೋಡಿದಾಗ ಇಗೋ, ಅದರಲ್ಲಿ ಒಂದು ಪುಸ್ತಕದ ಸುರಳಿ ಇತ್ತು.

10. ಆತನು ಅದನ್ನು ನನ್ನ ಮುಂದೆ ಹರಡಿದನು; ಅದರ ಒಳಗಡೆಯೂ ಹೊರಗಡೆಯೂ ಬರಹವು ಇತ್ತು. ಆ ಬರಹವೇನಂದರೆ–ಗೋಳಾಟವೂ ಮೂಲುಗುವಿಕೆಯೂ ಸಂಕಟಗಳೂ ಇವೆ ಎಂಬದೇ.

About ಯೆಹೆಜ್ಕೇಲನು Chapter 2

Read ಯೆಹೆಜ್ಕೇಲನು Chapter 2 online from the Holy Bible. This chapter is part of the Book of ಯೆಹೆಜ್ಕೇಲನು in the Old Testament. Continue reading with the chapter navigation above or explore the complete book.

Book Information

Book: ಯೆಹೆಜ್ಕೇಲನು
Chapter: 2
Testament: Old Testament

How to Read this Chapter

Use the Previous and Next Chapter buttons to continue reading ಯೆಹೆಜ್ಕೇಲನು. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಯೆಹೆಜ್ಕೇಲನು Chapter 2 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಯೆಹೆಜ್ಕೇಲನು Chapter 2?

ಯೆಹೆಜ್ಕೇಲನು Chapter 2 is part of the Book of ಯೆಹೆಜ್ಕೇಲನು in the Holy Bible.

Can I read this chapter online?

Yes. You can read the complete ಯೆಹೆಜ್ಕೇಲನು Chapter 2 online for free with easy chapter navigation.

More Chapters from ಯೆಹೆಜ್ಕೇಲನು

  1. ಯೆಹೆಜ್ಕೇಲನು Chapter 42
  2. ಯೆಹೆಜ್ಕೇಲನು Chapter 31
  3. ಯೆಹೆಜ್ಕೇಲನು Chapter 25
  4. ಯೆಹೆಜ್ಕೇಲನು Chapter 23
  5. ಯೆಹೆಜ್ಕೇಲನು Chapter 11
  6. ಯೆಹೆಜ್ಕೇಲನು Chapter 7
  7. ಯೆಹೆಜ್ಕೇಲನು Chapter 47

Explore More from ಹಳೆಯ ಒಡಂಬಡಿಕೆ

  1. ಜೆಕರ್ಯ Chapter 5
  2. ಯೆರೆಮೀಯ Chapter 46
  3. ಕೀರ್ತನೆಗಳು Chapter 73
  4. ವಿಮೋಚನಕಾಂಡ Chapter 7
  5. ಅರಣ್ಯಕಾಂಡ Chapter 29
  6. 2 ಪೂರ್ವಕಾಲವೃತ್ತಾಂತ Chapter 4
  7. ಯೆಹೋಶುವನು Chapter 23

Related Chapters & Readings

  1. ಯೋಹಾನನು Chapter 6
  2. ಯೆಶಾಯ Chapter 26
  3. ಧರ್ಮೋಪದೇಶಕಾಂಡ Chapter 22
  4. 2 ಅರಸುಗಳು Chapter 20
  5. ಪ್ರಕಟನೆ Chapter 17
  6. ಕೀರ್ತನೆಗಳು Chapter 34
  7. ಯೆಹೆಜ್ಕೇಲನು Chapter 8
Share Your Love

Leave a Reply

Your email address will not be published. Required fields are marked *