ಯೆಹೆಜ್ಕೇಲನು Chapter 15

For English

Read ಯೆಹೆಜ್ಕೇಲನು Chapter 15 Online

Read ಯೆಹೆಜ್ಕೇಲನು Chapter 15 online from the Holy Bible. This chapter is part of the Book of ಯೆಹೆಜ್ಕೇಲನು in the Old Testament. Browse every verse with easy chapter navigation, continue to the next chapter, or explore the complete Book of ಯೆಹೆಜ್ಕೇಲನು and the Holy Bible online.

Choose a Chapter

ಯೆಹೆಜ್ಕೇಲನು 15

ಅಧ್ಯಾಯ 15

1. ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ–

2. ಮನುಷ್ಯಪುತ್ರನೇ, ದ್ರಾಕ್ಷೇಗಿಡವು ಬೇರೆ ಗಿಡಗಳಿಗಿಂತಲೂ ಇಲ್ಲವೆ ಅಡವಿ ಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು?

3. ಕಟ್ಟಿಗೆಯನ್ನು ತೆಗೆದುಕೊಂಡು ಅದರಿಂದ ಯಾವ ಕೆಲಸವನ್ನಾದರೂ ಮಾಡುವರೋ? ಅಥವಾ ಅದರ ಮೇಲೆ ಯಾವ ಸಾಮಗ್ರಿಯನನ್ನಾದರೂ ನೇತುಹಾಕು ವದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?

4. ಇಗೋ, ಅದು ಸೌದೆಗಾಗಿ ಬೆಂಕಿಗೆ ಹಾಕಲ್ಪಡುತ್ತದೆ; ಬೆಂಕಿಯು ಅದರ ಎರಡು ಕೊನೆಗಳನ್ನು ತಿಂದುಬಿಡು ತ್ತದೆ; ಅದರ ಮಧ್ಯಭಾಗವು ಸುಟ್ಟುಹೋಗುತ್ತದೆ. ಇದೇನಾದರೂ ಕೆಲಸಕ್ಕೆ ಬರುವದೋ?

5. ಇಗೋ, ಇದು ಸಂಪೂರ್ಣವಾಗಿದ್ದಾಗಲೇ ಕೆಲಸಕ್ಕೆ ಬರಲಿಲ್ಲ ಎಂದ ಮೇಲೆ ಬೆಂಕಿಯು ಅದನ್ನು ತಿಂದು ಸುಟ್ಟು ಬಿಟ್ಟಮೇಲೆ ಯಾವ ಕೆಲಸಕ್ಕೆ ಬಂದೀತು?

6. ಆದದ ರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ– ವನವೃಕ್ಷಗಳಲ್ಲಿ ದ್ರಾಕ್ಷೇಗಿಡಗಳನ್ನು ನಾನು ಹೇಗೆ ಬೆಂಕಿಗೆ ಸೌದೆಗಾಗಿ ಮಾಡಿರುವೆನೋ? ಹಾಗೆಯೇ ನಾನು ಯೆರೂಸಲೇಮಿನ ನಿವಾಸಿಗಳನ್ನೂ ಕೊಟ್ಟಿದ್ದೇನೆ.

7. ನನ್ನ ಮುಖವನ್ನು ಅವರಿಗೆ ವಿರೋಧವಾಗಿ ತಿರುಗಿಸುತ್ತೇನೆ. ಅವರು ಹೊರಗೆ ಬಂದು ಬೆಂಕಿಯೊಳಗಿಂದ ತಪ್ಪಿಸಿ ಕೊಂಡರೂ ಮತ್ತೊಂದು ಬೆಂಕಿಯು ಅವರನ್ನು ನುಂಗಿ ಬಿಡುವದು. ನಾನು ನನ್ನ ಮುಖವನ್ನು ಅವರಿಗೆ ವಿರೋಧವಾಗಿ ಇಡುವಾಗ ನಾನೇ ಕರ್ತನೆಂದು ತಿಳಿದುಕೊಳ್ಳುವಿರಿ.

8. ಅವರು ಅತಿಕ್ರಮಿಸಿದ್ದರಿಂದ ನಾನು ಆ ದೇಶವನ್ನು ಹಾಳು ಮಾಡುವೆನೆಂದು ದೇವರಾದ ಕರ್ತನು ಹೇಳುತ್ತಾನೆ.

About ಯೆಹೆಜ್ಕೇಲನು Chapter 15

Read ಯೆಹೆಜ್ಕೇಲನು Chapter 15 online from the Holy Bible. This chapter is part of the Book of ಯೆಹೆಜ್ಕೇಲನು in the Old Testament. Continue reading with the chapter navigation above or explore the complete book.

Book Information

Book: ಯೆಹೆಜ್ಕೇಲನು
Chapter: 15
Testament: Old Testament

How to Read this Chapter

Use the Previous and Next Chapter buttons to continue reading ಯೆಹೆಜ್ಕೇಲನು. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಯೆಹೆಜ್ಕೇಲನು Chapter 15 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಯೆಹೆಜ್ಕೇಲನು Chapter 15?

ಯೆಹೆಜ್ಕೇಲನು Chapter 15 is part of the Book of ಯೆಹೆಜ್ಕೇಲನು in the Holy Bible.

Can I read this chapter online?

Yes. You can read the complete ಯೆಹೆಜ್ಕೇಲನು Chapter 15 online for free with easy chapter navigation.

More Chapters from ಯೆಹೆಜ್ಕೇಲನು

  1. ಯೆಹೆಜ್ಕೇಲನು Chapter 42
  2. ಯೆಹೆಜ್ಕೇಲನು Chapter 11
  3. ಯೆಹೆಜ್ಕೇಲನು Chapter 7
  4. ಯೆಹೆಜ್ಕೇಲನು Chapter 31
  5. ಯೆಹೆಜ್ಕೇಲನು Chapter 25
  6. ಯೆಹೆಜ್ಕೇಲನು Chapter 35
  7. ಯೆಹೆಜ್ಕೇಲನು Chapter 24

Explore More from ಹಳೆಯ ಒಡಂಬಡಿಕೆ

  1. 2 ಪೂರ್ವಕಾಲವೃತ್ತಾಂತ Chapter 22
  2. 2 ಪೂರ್ವಕಾಲವೃತ್ತಾಂತ Chapter 35
  3. ಯೆಶಾಯ Chapter 39
  4. ನೆಹೆಮಿಯಾ Chapter 4
  5. ಯೆಹೆಜ್ಕೇಲನು Chapter 24
  6. ಹೋಶೇ Chapter 12
  7. ಪರಮಗೀತೆ Chapter 6

Related Chapters & Readings

  1. ಫಿಲಿಪ್ಪಿಯವರಿಗೆ Chapter 3
  2. 2 ಅರಸುಗಳು Chapter 20
  3. ವಿಮೋಚನಕಾಂಡ Chapter 23
  4. ಅಪೊಸ್ತಲರ ಕೃತ್ಯಗಳು Chapter 15
  5. ಯಾಜಕಕಾಂಡ Chapter 4
  6. ವಿಮೋಚನಕಾಂಡ Chapter 37
  7. 2 ಪೂರ್ವಕಾಲವೃತ್ತಾಂತ Chapter 33
Share Your Love

Leave a Reply

Your email address will not be published. Required fields are marked *