ಧರ್ಮೋಪದೇಶಕಾಂಡ Chapter 34

For English

Read ಧರ್ಮೋಪದೇಶಕಾಂಡ Chapter 34 Online

Read ಧರ್ಮೋಪದೇಶಕಾಂಡ Chapter 34 online from the Holy Bible. This chapter is part of the Book of ಧರ್ಮೋಪದೇಶಕಾಂಡ in the Old Testament. Browse every verse with easy chapter navigation, continue to the next chapter, or explore the complete Book of ಧರ್ಮೋಪದೇಶಕಾಂಡ and the Holy Bible online.

Choose a Chapter

ಧರ್ಮೋಪದೇಶಕಾಂಡ 34

ಅಧ್ಯಾಯ 34

1. ಆಗ ಮೋಶೆ ಮೋವಾಬಿನ ಬೈಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿ ಹೋದನು. ಅಲ್ಲಿ ಕರ್ತನು ಅವನಿಗೆ ದೇಶವನ್ನೆಲ್ಲಾ ದಾನಿನ ವರೆಗಿರುವ ಗಿಲ್ಯಾದನ್ನೂ

2. ಎಲ್ಲಾ ನಫ್ತಾಲಿಯನ್ನೂ ಸಮಸ್ತ ಎಫ್ರಾಯಾಮನ, ಮನಸ್ಸೆಯ ದೇಶವನ್ನೂ ಸಮುದ್ರದ ಕಟ್ಟಕಡೆಯ ವರೆಗಿರುವ ಸಮಸ್ತ ಯೆಹೂದ ದೇಶವನ್ನೂ

3. ದಕ್ಷಿಣವನ್ನೂ ಖರ್ಜೂರಗಳ ಪಟ್ಟಣ ವಾದ ಯೆರಿಕೋವಿನ ತಗ್ಗೆಂಬ ಬೈಲನ್ನೂ ಚೋಗ ರೂರಿನ ಪರ್ಯಂತರಕ್ಕೆ ತೋರಿಸಿದನು.

4. ಕರ್ತನು ಅವನಿಗೆ–ನಾನು ನಿನ್ನ ಸಂತತಿಗೆ ಕೊಡುತ್ತೇನೆಂದು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದ ದೇಶವು ಇದೇ. ಅದನ್ನು ನಿನಗೆ ತೋರಿಸಿದೆನು; ಆದರೆ ನೀನು ಅಲ್ಲಿಗೆ ದಾಟಿ ಸೇರುವದಿಲ್ಲ ಎಂದು ಹೇಳಿದನು.

5. ಕರ್ತನ ಮಾತಿನ ಹಾಗೆ ಕರ್ತನ ದಾಸನಾದ ಮೋಶೆಯು ಅಲ್ಲಿ ಮೋವಾಬಿನ ದೇಶದಲ್ಲಿ ಸತ್ತನು.

6. ಆತನು ಅವನನ್ನು ಮೋವಾಬಿನ ದೇಶದ ತಗ್ಗಿನಲ್ಲಿ ಬೇತ್ಪಯೋರಿಗೆ ಎದುರಾಗಿ ಹೂಣಿಟ್ಟನು; ಅವನ ಸಮಾಧಿ ಇಂದಿನ ವರೆಗೆ ಯಾರಿಗೂ ಗೊತ್ತಿಲ್ಲ.

7. ಮೋಶೆಯು ಸಾಯುವಾಗ ನೂರಿಪ್ಪತ್ತು ವರುಷದವ ನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ; ಅವನ ತ್ರಾಣ ಕುಂದಲಿಲ್ಲ.

8. ಇಸ್ರಾಯೇಲ್‌ ಮಕ್ಕಳು ಮೋವಾಬಿನ ಬೈಲಿನಲ್ಲಿ ಮೋಶೆಯ ನಿಮಿತ್ತ ಮೂವತ್ತು ದಿವಸ ಅತ್ತರು. ಈ ಪ್ರಕಾರ ಮೋಶೆಯ ನಿಮಿತ್ತವಾದ ಗೋಳಾಟದಲ್ಲಿ ಅಳುವ ದಿವಸಗಳು ಮುಗಿದವು.

9. ಇದಲ್ಲದೆ ನೂನನ ಮಗನಾದ ಯೆಹೋಶುವನು ಜ್ಞಾನದ ಆತ್ಮದಿಂದ ತುಂಬಿದ್ದನು. ಯಾಕಂದರೆ ಮೋಶೆ ಅವನ ಮೇಲೆ ತನ್ನ ಕೈಗಳನ್ನು ಇಟ್ಟಿದ್ದನು. ಇಸ್ರಾಯೇಲ್‌ ಮಕ್ಕಳು ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮಾಡಿ ಅವನ ಮಾತು ಕೇಳಿದರು.

10. ಆದರೆ ಐಗುಪ್ತದೇಶದಲ್ಲಿ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿ ದಕ್ಕೆ ಕರ್ತನು ಅವನನ್ನು ಕಳುಹಿಸಿದ ಸಮಸ್ತ ಗುರುತು ಗಳ ಮತ್ತು ಅದ್ಭುತಗಳ ವಿಷಯದಲ್ಲಿಯೂ

11. ಮೋಶೆ ಸಮಸ್ತ ಇಸ್ರಾಯೇಲಿನ ಮುಂದೆ ತೋರಿಸಿದ ಸಮಸ್ತ ಬಲವಾದ ಕೈಯ ಸಮಸ್ತ ಮಹಾಭಯದ ವಿಷಯ ದಲ್ಲಿಯೂ

12. ಕರ್ತನು ಮುಖಾಮುಖಿಯಾಗಿ ತಿಳಿದ ಮೋಶೆಯ ಹಾಗೆ ಮತ್ತೊಬ್ಬ ಪ್ರವಾದಿ ಇಸ್ರಾ ಯೇಲಿನಲ್ಲಿ ಏಳಲಿಲ್ಲ .

About ಧರ್ಮೋಪದೇಶಕಾಂಡ Chapter 34

Read ಧರ್ಮೋಪದೇಶಕಾಂಡ Chapter 34 online from the Holy Bible. This chapter is part of the Book of ಧರ್ಮೋಪದೇಶಕಾಂಡ in the Old Testament. Continue reading with the chapter navigation above or explore the complete book.

Book Information

Book: ಧರ್ಮೋಪದೇಶಕಾಂಡ
Chapter: 34
Testament: Old Testament

How to Read this Chapter

Use the Previous and Next Chapter buttons to continue reading ಧರ್ಮೋಪದೇಶಕಾಂಡ. You can also adjust the font size for comfortable reading and browse other books of the Bible using the navigation links.

https://www.youtube.com/watch?v=rzsT_Q3KLzE

More Resources

Continue Reading the Bible

Continue reading ಧರ್ಮೋಪದೇಶಕಾಂಡ Chapter 34 and explore every book, chapter and verse of the Holy Bible. Use the navigation links above and below to move through the Scriptures with ease.

Frequently Asked Questions

What is ಧರ್ಮೋಪದೇಶಕಾಂಡ Chapter 34?

ಧರ್ಮೋಪದೇಶಕಾಂಡ Chapter 34 is part of the Book of ಧರ್ಮೋಪದೇಶಕಾಂಡ in the Holy Bible.

Can I read this chapter online?

Yes. You can read the complete ಧರ್ಮೋಪದೇಶಕಾಂಡ Chapter 34 online for free with easy chapter navigation.

More Chapters from ಧರ್ಮೋಪದೇಶಕಾಂಡ

  1. ಧರ್ಮೋಪದೇಶಕಾಂಡ Chapter 27
  2. ಧರ್ಮೋಪದೇಶಕಾಂಡ Chapter 13
  3. ಧರ್ಮೋಪದೇಶಕಾಂಡ Chapter 30
  4. ಧರ್ಮೋಪದೇಶಕಾಂಡ Chapter 28
  5. ಧರ್ಮೋಪದೇಶಕಾಂಡ Chapter 32
  6. ಧರ್ಮೋಪದೇಶಕಾಂಡ Chapter 26
  7. ಧರ್ಮೋಪದೇಶಕಾಂಡ Chapter 21

Explore More from ಹಳೆಯ ಒಡಂಬಡಿಕೆ

  1. ಧರ್ಮೋಪದೇಶಕಾಂಡ Chapter 31
  2. ಯೆಹೆಜ್ಕೇಲನು Chapter 3
  3. ಮಲಾಕಿಯ Chapter 2
  4. ಕೀರ್ತನೆಗಳು Chapter 16
  5. ವಿಮೋಚನಕಾಂಡ Chapter 25
  6. ನೀತಿವಚನಗಳು Chapter 25
  7. 2 ಪೂರ್ವಕಾಲವೃತ್ತಾಂತ Chapter 33

Related Chapters & Readings

  1. ನೀತಿವಚನಗಳು Chapter 13
  2. ಮತ್ತಾಯನು Chapter 24
  3. ಯಾಜಕಕಾಂಡ Chapter 10
  4. ಎಸ್ತೇರಳು Chapter 7
  5. ನೀತಿವಚನಗಳು Chapter 20
  6. ಕೀರ್ತನೆಗಳು Chapter 107
  7. ಯೋಬನು Chapter 20
Share Your Love

Leave a Reply

Your email address will not be published. Required fields are marked *